ಈ ಬದುಕು ಹಲವು ತಿರುವುಗಳ ಹಾದಿ. ಆ ತಿರುವುಗಳಲ್ಲಿ ದುಃಖ, ಸಿಟ್ಟು, ಶ್ಲಾಘನೆ, ಮೆಚ್ಚುಗೆ, ಭಯ, ರೋಗರುಜಿನ, ಅನಾಥಪ್ರಜ್ಞೆ, ಪಾಪಪ್ರಜ್ಞೆ, ಮಾನ, ಮರ್ಯಾದೆ, ಪ್ರಾಣಭೀತಿಯಂತಹ ಮೈಲಿಗಲ್ಲುಗಳು ಎದುರಾಗುತ್ತಲೇ ಇರುತ್ತವೆ. ಅವುಗಳನ್ನೆಲ್ಲ ಸಮರ್ಥವಾಗಿ ನಿಭಾಯಿಸಬೇಕೆಂದರೆ ಅದಕ್ಕೊಂದು ಆರೋಗ್ಯವಂತ ಮನಸ್ಸು ನಮ್ಮ ದೇಹದಲ್ಲಿರಬೇಕು. ಸದಾ ದ್ವಂದ್ವ ಮತ್ತು ಅಸ್ಥಿರತೆಗಳಿಗೆ ಈಡಾಗುವ ಅಪಾಯದಂಚಿನ ಮನಸ್ಸಿನ ಸಮಸ್ಯೆಗಳು, ನೋವುಗಳು, ಆಘಾತ, ಸಮಾಧಾನಗಳನ್ನು ಈ ಕೃತಿಯಲ್ಲಿ ಲೇಖಕ ಡಾ|| ಸಿ.ಆರ್. ಚಂದ್ರಶೇಖರ್‌ರವರು ಸರಳ ಭಾಷೆಯಲ್ಲಿ ಓದುಗರಿಗೆ ತಿಳಿಸಿದ್ದಾರೆ.
ಗುರುತು ಸಂಖ್ಯೆ | KPP 0313 |
ಲೇಖಕರು | ಡಾ|| ಸಿ. ಆರ್. ಚಂದ್ರಶೇಖರ್ |
ಭಾಷೆ | Kannada |
ಪ್ರಕಟಿತ ವರ್ಷ | 2012 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 80/- |
ಪುಟಗಳು | 160 |