ಸುದ್ದಿ ಸಮಾಚಾರ:
ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕನ್ನಡ ಪುಸ್ತಕ ದಿನಾಚರಣೆ ಕಾರ್ಯಕ್ರಮದ ಫೋಟೋ ಮತ್ತು ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುದ್ದಿಗಳು - ಹೆಚ್ಚಿನ ಮಾಹಿತಿಗೆ | ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಿತ ಪುಸ್ತಕಗಳನ್ನು ಚಂದನ ವಾಹಿನಿಯಲ್ಲಿ ಬರುವ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ , ವಿಜೇತರಿಗೆ ನೀಡಲಾಗುತ್ತಿದೆ. - ಹೆಚ್ಚಿನ ಮಾಹಿತಿಗೆ |  ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. - ಹೆಚ್ಚಿನ ಮಾಹಿತಿಗೆ |   ವಿಶ್ವ ಪುಸ್ತಕ ದಿನಾಚರಣೆಯ ಶುಭಾಶಯಗಳು - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಮನಸ್ಸಿನ ಸುಖ – ದುಃಖ

ಮನಸ್ಸಿನ ಸುಖ – ದುಃಖ

ಪುಸ್ತಕ ಸೂಚಿ

ಮನಸ್ಸೇ ನಮ್ಮ ಸಫಲತೆ ಮತ್ತು ವಿಫಲತೆಗಳಿಗೆ ಕಾರಣ. ನಮ್ಮ ಆರೋಗ್ಯ, ಅನಾರೋಗ್ಯದ ಮೇಲೂ ಅದರ ಪ್ರಭಾವ ದೊಡ್ಡದು. ಒಂದು ಕ್ಷಣ ಪ್ರಫುಲ್ಲತೆ, ಮತ್ತೊಂದು ಕ್ಷಣ ಪ್ರಕ್ಷುಬ್ಧತೆ, ಇನ್ನೊಂದು ಕ್ಷಣ ಆಸೆ-ನಿರಾಸೆ ಹೀಗೆ ತನ್ನನ್ನು ತಾನು ಅಸ್ಥಿರ ಛಾಯೆಯಡಿ ರೂಪಿಸಿಕೊಳ್ಳುತ್ತಾ ಸಾಗುವ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಕಷ್ಟವಾದರು ಅಸಾಧ್ಯವೇನಲ್ಲ. ಈ ಚಂಚಲ, ಆದರೆ ಅದ್ಭುತ ಸಾಮರ್ಥ್ಯವುಳ್ಳ ಮನಸ್ಸಿನ ಬಗ್ಗೆ ಇಲ್ಲಿ ಲೇಖಕ ಡಾ|| ಸಿ.ಆರ್. ಚಂದ್ರಶೇಖರ್‌ರವರು ತಮ್ಮ ಯಥಾಶೈಲಿಯ ಆಪ್ಯಾಯ ಧಾಟಿಯೊಂದಿಗೆ ಓದುಗರೊಟ್ಟಿಗೆ ಸಂವಹಿಸುತ್ತಾ ಸಾಗುತ್ತಾರೆ.

 • ಗುರುತು ಸಂಖ್ಯೆ.

  KPP 0310

 • ಲೇಖಕರು

  ಡಾ.ಸಿ.ಆರ್.ಚಂದ್ರಶೇಖರ್

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

  978-93-5289-038-5

 • ಬೆಲೆ

  80/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 56/-

 • ಪುಟಗಳು

  156

ನೆಚ್ಚಿನ ಪುಸ್ತಕ ಖರೀದಿಸಿ