ಆರೋಗ್ಯ ಮನೋವಿಜ್ಞಾನಿಗಳು ವ್ಯಕ್ತಿಯು ಆರೋಗ್ಯವಂತನಾಗಿರುವುದಕ್ಕೆ ಬೇಕಾದಂತಹ ಆಪ್ತಸಲಹೆ, ಮನೋಚಿಕಿತ್ಸೆಗಳನ್ನು ಒದಗಿಸುವುದರ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮಾರ್ಗಗಳನ್ನು ಸೂಚಿಸಬಲ್ಲರು. ಈ ಕೃತಿಯಲ್ಲಿ ಲೇಖಕ ಡಾ|| ಅ. ಶ್ರೀಧರ್‌ರವರು ಮನಸ್ಸು ಮತ್ತು ಆರೋಗ್ಯದಲ್ಲಿ ಕಂಡುಬರುವಂತಹ ವರ್ತನೆಗಳ ಬಗ್ಗೆ ಹಲವು ಅಗತ್ಯ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಓದುಗರಿಗೆ ಮನೋವಿಜ್ಞಾನದ ಅರಿವು ಉತ್ತಮಪಡಿಸಬಲ್ಲ ಈ ಕೃತಿ ಚಿಕ್ಕಚಿಕ್ಕ ಅಧ್ಯಾಯಗಳಾಗಿ ವಿಷಯವನ್ನು ದಾಟಿಸುತ್ತಾ ಸಾಗುತ್ತದೆ.
ಗುರುತು ಸಂಖ್ಯೆ | KPP 0309 |
ಲೇಖಕರು | ಡಾ.ಅ.ಶ್ರೀಧರ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2012 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 70/- |
ಪುಟಗಳು | 130 |