ಲಸಿಕೆಗಳ ಸೃಷ್ಟಿಯ ರೋಮಾಂಚಕ ಇತಿಹಾಸವನ್ನು ನಮ್ಮ ಕಣ್ಮುಂದೆ ಇಡುತ್ತಲೇ ಅವುಗಳ ಉಪಯುಕ್ತತೆಯನ್ನು ಪ್ರದರ್ಶಿಸಲು ಪಾಡುಪಟ್ಟ ಪುಣ್ಯ ಪುರುಷ-ಸ್ತ್ರೀಯರ ಪರಿಚಯವನ್ನೂ ಈ ಕೃತಿ ಮಾಡಿಕೊಡುತ್ತದೆ. ಸಿಡುಬು, ಕಾಲರಾ, ಪೋಲಿಯೋ, ಧನುರ್ವಾಯು, ಗಂಟಲಮಾರಿ, ದಡಾರ, ಟೈಫಾಯಿಡ್, ಹಳದಿಜ್ವರ, ಹಕ್ಕಿಜ್ವರ, ಮೆದುಳುಜ್ವರ ಮೊದಲಾದ ರೋಗಗಳನ್ನು ಅವುಗಳ ನಮ್ಮ ದೇಹದಲ್ಲಿ ಅವತರಿಸುವ ಮುನ್ನವೇ ಮಟ್ಟಹಾಕುವ ಲಸಿಕೆಗಳ ಲೋಕದಲ್ಲಿ ಓದುಗರನ್ನು ಸುತ್ತಾಡಿಸಿ ಕರೆತರುವ ಲೇಖಕ ಡಾ|| ಕರವೀರಪ್ರಭು ಕ್ಯಾಲಕೊಂಡರ ಈ ಕೃತಿ ಓದಿನ ಸಾರ್ಥಕತೆಯನ್ನೂ ತಂದುಕೊಡುತ್ತದೆ.
ಗುರುತು ಸಂಖ್ಯೆ | KPP 0308 |
ಲೇಖಕರು | ಡಾ|| ಕರವೀರಪ್ರಭು ಕ್ಯಾಲಕೊಂಡ |
ಭಾಷೆ | Kannada |
ಪ್ರಕಟಿತ ವರ್ಷ | 2012 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 45/- |
ಪುಟಗಳು | 220 |