ಬಡವರ ಬಾದಾಮಿ – ಹೋಮಿಯೋಪತಿ

ಈ ಕೃತಿಯಲ್ಲಿ ಹೋಮಿಯೋಪತಿ ಚಿಕಿತ್ಸಾ ವಿಧಾನದ ಒಳಹೊರಗನ್ನು, ಅದರ ಸತ್ವವನ್ನು ಸಮರ್ಥವಾಗಿ ವಿವರಿಸುತ್ತಾ ಹೋಗಿರುವ ಲೇಖಕರಾದ ಬಿ.ಟಿ. ರುದ್ರೇಶ್‌ರವರು ಜೈವಿಕ-ಆನುವಂಶೀಯ ಅಂಶಗಳ ಪರಿಸರ, ಅಹಾರ, ವ್ಯಾಯಾಮ, ಮಾನಸಿಕ ಒತ್ತಡಗಳು, ಬ್ಯಾಕ್ಟೀರಿಯಾ-ವೈರಸ್ ಪಂಗಸ್‌ನಂತಹ ರೋಗಕಾರಕಗಳ ಬಗ್ಗೆಯೂ ವಿಷದವಾಗಿ ಚರ್ಚಿಸಿದ್ದಾರೆ. ವೈದ್ಯಕೀಯ ಕ್ಷೇತ್ರ ಮತ್ತು ವೈದ್ಯಕೀಯ ಶಿಕ್ಷಣ ದುಬಾರಿ ಉದ್ಯಮವಾಗುತ್ತಿರುವ ಈ ಪರಿಸ್ಥಿತಿಯಲ್ಲಿ ಬಡವರ ಪಾಲಿಗೆ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಒದಗಿಸುವ ಹೋಮಿಯೋಪತಿಯ ಅಗತ್ಯತೆಯನ್ನು ಮನವರಿಕೆ ಮಾಡಿಕೊಡುತ್ತಲೇ ಆಹಾರ-ಆಚಾರ-ವಿಚಾರ-ವಿಹಾರದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಯ ಬಗ್ಗೆಯೂ ಲೇಖಕರು ಇಲ್ಲಿ ಚರ್ಚಿಸಿದ್ದಾರೆ.

ವಿಚಾರ ಸಾಹಿತ್ಯ

ಬಡವರ ಬಾದಾಮಿ – ಹೋಮಿಯೋಪತಿ

- ಡಾ|| ಬಿ. ಟಿ. ರುದ್ರೇಶ್-

ಈ ಕೃತಿಯಲ್ಲಿ ಹೋಮಿಯೋಪತಿ ಚಿಕಿತ್ಸಾ ವಿಧಾನದ ಒಳಹೊರಗನ್ನು, ಅದರ ಸತ್ವವನ್ನು ಸಮರ್ಥವಾಗಿ ವಿವರಿಸುತ್ತಾ ಹೋಗಿರುವ ಲೇಖಕರಾದ ಬಿ.ಟಿ. ರುದ್ರೇಶ್‌ರವರು ಜೈವಿಕ-ಆನುವಂಶೀಯ ಅಂಶಗಳ ಪರಿಸರ, ಅಹಾರ, ವ್ಯಾಯಾಮ, ಮಾನಸಿಕ ಒತ್ತಡಗಳು, ಬ್ಯಾಕ್ಟೀರಿಯಾ-ವೈರಸ್ ಪಂಗಸ್‌ನಂತಹ ರೋಗಕಾರಕಗಳ ಬಗ್ಗೆಯೂ ವಿಷದವಾಗಿ ಚರ್ಚಿಸಿದ್ದಾರೆ. ವೈದ್ಯಕೀಯ ಕ್ಷೇತ್ರ ಮತ್ತು ವೈದ್ಯಕೀಯ ಶಿಕ್ಷಣ ದುಬಾರಿ ಉದ್ಯಮವಾಗುತ್ತಿರುವ ಈ ಪರಿಸ್ಥಿತಿಯಲ್ಲಿ ಬಡವರ ಪಾಲಿಗೆ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಒದಗಿಸುವ ಹೋಮಿಯೋಪತಿಯ ಅಗತ್ಯತೆಯನ್ನು ಮನವರಿಕೆ ಮಾಡಿಕೊಡುತ್ತಲೇ ಆಹಾರ-ಆಚಾರ-ವಿಚಾರ-ವಿಹಾರದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಯ ಬಗ್ಗೆಯೂ ಲೇಖಕರು ಇಲ್ಲಿ ಚರ್ಚಿಸಿದ್ದಾರೆ.
ಗುರುತು ಸಂಖ್ಯೆ KPP 0307
ಲೇಖಕರು ಡಾ|| ಬಿ. ಟಿ. ರುದ್ರೇಶ್
ಭಾಷೆ Kannada
ಪ್ರಕಟಿತ ವರ್ಷ 2012
ಬೆಲೆ 50/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 50/-
ಪುಟಗಳು 82

ಈ ಕೃತಿಯಲ್ಲಿ ಹೋಮಿಯೋಪತಿ ಚಿಕಿತ್ಸಾ ವಿಧಾನದ ಒಳಹೊರಗನ್ನು, ಅದರ ಸತ್ವವನ್ನು ಸಮರ್ಥವಾಗಿ ವಿವರಿಸುತ್ತಾ ಹೋಗಿರುವ ಲೇಖಕರಾದ ಬಿ.ಟಿ. ರುದ್ರೇಶ್‌ರವರು ಜೈವಿಕ-ಆನುವಂಶೀಯ ಅಂಶಗಳ ಪರಿಸರ, ಅಹಾರ, ವ್ಯಾಯಾಮ, ಮಾನಸಿಕ ಒತ್ತಡಗಳು, ಬ್ಯಾಕ್ಟೀರಿಯಾ-ವೈರಸ್ ಪಂಗಸ್‌ನಂತಹ ರೋಗಕಾರಕಗಳ ಬಗ್ಗೆಯೂ ವಿಷದವಾಗಿ ಚರ್ಚಿಸಿದ್ದಾರೆ. ವೈದ್ಯಕೀಯ ಕ್ಷೇತ್ರ ಮತ್ತು ವೈದ್ಯಕೀಯ ಶಿಕ್ಷಣ ದುಬಾರಿ ಉದ್ಯಮವಾಗುತ್ತಿರುವ ಈ ಪರಿಸ್ಥಿತಿಯಲ್ಲಿ ಬಡವರ ಪಾಲಿಗೆ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಒದಗಿಸುವ ಹೋಮಿಯೋಪತಿಯ ಅಗತ್ಯತೆಯನ್ನು ಮನವರಿಕೆ ಮಾಡಿಕೊಡುತ್ತಲೇ ಆಹಾರ-ಆಚಾರ-ವಿಚಾರ-ವಿಹಾರದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಯ ಬಗ್ಗೆಯೂ ಲೇಖಕರು ಇಲ್ಲಿ ಚರ್ಚಿಸಿದ್ದಾರೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ