ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಸತ್ಯಗಳ ಹುಡುಕಾಟ ಸಾಹಿತ್ಯದ ಶಕ್ತಿ - ಡಾ.ಎಚ್.ಎಸ್. ರಾಘವೇಂದ್ರರಾವ್ - ಹೆಚ್ಚಿನ ಮಾಹಿತಿಗೆ | ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಪ್ರಾಣ ಉಳಿಸಲು ಪ್ರಥಮ ಚಿಕಿತ್ಸೆ

ಪ್ರಾಣ ಉಳಿಸಲು ಪ್ರಥಮ ಚಿಕಿತ್ಸೆ

ಪುಸ್ತಕ ಸೂಚಿ

ಸಮಯಕ್ಕೆ ತಕ್ಕ ಚಿಕಿತ್ಸೆ ಅತಿ ಮುಖ್ಯ. ತುಸು ತಡವಾದರೂ ಪ್ರಾಣಹಾನಿಯಾಗಬಹುದು. ಇಂತಹ ಅತ್ಯಗತ್ಯ ಸಮಯದಲ್ಲಿ ದೊರಕುವ ಅತ್ಯಮೂಲ್ಯ ಚಿಕಿತ್ಸೆಯನ್ನು ಪ್ರಥಮ ಚಿಕಿತ್ಸೆ ಎನ್ನಲಾಗುತ್ತದೆ. ನರ್ಸಿಂಗ್ ಹೋಂಗಳಲ್ಲಿ ಲಕ್ಷಗಟ್ಟಲೆ ಹಣ ಕೊಟ್ಟು ಪಡೆಯುವ ಚಿಕಿತ್ಸೆಗಿಂತ ಆ ತತ್‌ಕ್ಷಣದಲ್ಲಿ ದೊರೆಯುವ ಪ್ರಥಮ ಚಿಕಿತ್ಸೆಯೇ ಜೀವ ಉಳಿಸುವಲ್ಲಿ ಪ್ರಧಾನ ಪಾತ್ರ ವಹಿಸಿರುತ್ತದೆ. ಇಂತಹ ಪ್ರಥಮ ಚಿಕಿತ್ಸೆಯ ಪರಿಜ್ಞಾನವನ್ನು ಯಾರು ಬೇಕಾದರೂ ಪಡೆಯಬಹುದು. ಅದರಲ್ಲಿ ಪ್ರಾವಿಣ್ಯತೆಯನ್ನೂ ಸಾಧಿಸಿಕೊಳ್ಳಬಹುದು. ಇಂತಹ ಹಲವಾರು ಪ್ರಾಥಮಿಕ ಸಂಗತಿಗಳ ಕುರಿತು ಡಾ|| ಬಿ.ಜಿ. ಚಂದ್ರಶೇಖರ್‌ರವರು ಈ ಕೃತಿಯಲ್ಲಿ ವಿಷಧವಾಗಿ ಚರ್ಚಿಸಿದ್ದಾರೆ.

 • ಗುರುತು ಸಂಖ್ಯೆ.

  KPP 0306

 • ಲೇಖಕರು/ಸಂಪಾದಕರು

  ಡಾ.ಬಿ.ಜಿ.ಚಂದ್ರಶೇಖರ್

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

  978-93-5289-042-2

 • ಬೆಲೆ

  100/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 50/-

 • ಪುಟಗಳು

  206

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ