ನಮ್ಮ ಪುಸ್ತಕಗಳು

ನಿತ್ಯ ಜೀವನದಲ್ಲಿ ಆರೋಗ್ಯದ ಅರಿವು
ಪುಸ್ತಕ ಸೂಚಿ
ಜನಪರ ಕಾಳಜಿಯುಳ್ಳ ಡಾ|| ಕೆ.ಎನ್. ಪ್ರಸಾದ್‌ರು ರಚಿಸಿರುವ ಈ ಕೃತಿಯಲ್ಲಿ ಒಟ್ಟು 79 ಲೇಖನಗಳಿದ್ದು ನಿತ್ಯದ ಆಹಾರ, ನಿದ್ರೆ, ವ್ಯಾಯಾಮದಿಂದ ಹಿಡಿದು ಸಾಮಾನ್ಯ ರೋಗಗಳು ಮತ್ತು ಮುಪ್ಪುಮರೆವು, ದೈಹಿಕ-ಮಾನಸಿಕ ಸ್ವಾಸ್ಥ್ಯದವರೆಗೆ ಆರೋಗ್ಯದ ಹಲವು ಆಯಾಮಗಳನ್ನು ಓದುಗರಿಗೆ ಅರಿಕೆ ಮಾಡಿಕೊಡಲಾಗಿದೆ. ಲೇಖಕರ ಸರಳ ಭಾಷೆ, ನೇರ ಅರ್ಥಪೂರ್ಣ ನಿರೂಪಣೆಗಳು ವೈದ್ಯಕೀಯ ವಿಷಯಾರ್ಥದ ಕಾಠಿಣ್ಯತೆಯನ್ನೂ ಮೀರಿ ಓದುಗರನ್ನು ಎಡತಾಗುತ್ತವೆ.
-
ಗುರುತು ಸಂಖ್ಯೆ.
KPP 0305
-
ಲೇಖಕರು
ಡಾ.ಕೆ.ಎನ್.ಪ್ರಸಾದ್
-
ಭಾಷೆ
ಕನ್ನಡ
-
ಪ್ರಕಟಿತ ವರ್ಷ
2012
-
ಐಎಸ್ಬಿಎನ್
978-93-5289-043-9
-
ಬೆಲೆ
₹
120/- -
ರಿಯಾಯಿತಿ
30%
-
ಪಾವತಿಸಬೇಕಾದ ಮೊತ್ತ
₹ 84/-
-
ಪುಟಗಳು
205