ಕೀಲುರೋಗಗಳ ಬಗ್ಗೆ ಅನೇಕ ಪಾಂಡಿತ್ಯಪೂರ್ಣ ಗ್ರಂಥಗಳನ್ನು ಪ್ರಕಟಿಸಿ ಗಿನ್ನೆಸ್ ದಾಖಲೆ ಮಾಡಿರುವ ಖ್ಯಾತ ವೈದ್ಯ ಡಾ|| ಜಾನ್ ಎಬೆನೆಜರ್‌ರವರು ಈ ತಮ್ಮ ಕೃತಿಯಲ್ಲಿ ಅಮೂಲಾಗ್ರವಾಗಿ ಮಂಡಿನೋವನ್ನು ಸ್ಕ್ಯಾನ್ ಮಾಡಿ ಓದುಗರ ಮುಂದಿಟ್ಟಿದ್ದಾರೆ. ರೋಗ ಬಂದಾಗ ಚಿಕಿತ್ಸೆಗಾಗಿ ಪರದಾಡುವುದಕ್ಕಿಂತ ರೋಗವೇ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕೆನ್ನುವ ತಮ್ಮ ಪ್ರತಿಪಾದನೆಯನ್ನು ಇಲ್ಲಿಯೂ ಮುಂದುವರೆಸಿರುವ ಲೇಖಕರು ಉತ್ತಮ ಜೀವನಶೈಲಿ, ಸಮತೋಲಿತ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಒತ್ತಡರಹಿತ ಬದುಕುಗಳ ಅಗತ್ಯತೆಯನ್ನು ಸಂಧಿವಾತದೊಂದಿಗೆ ಸಮೀಕರಿಸಿ ಅದ್ಭುತ ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ.
ಗುರುತು ಸಂಖ್ಯೆ | KPP 0304 |
ಲೇಖಕರು | ಡಾ|| ಜಾನ್ ಎಬಿನಿಜರ್ |
ಭಾಷೆ | Kannada |
ಪ್ರಕಟಿತ ವರ್ಷ | 2012 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 50/- |
ಪುಟಗಳು | 100 |