ಸುದ್ದಿ ಸಮಾಚಾರ:
07.08.2019 ರಂದು ಬಳ್ಳಾರಿಯಲ್ಲಿ ಹಮ್ಮಿಕೊಂಡಿದ್ದ ‘ಉಚಿತ ಪುಸ್ತಕ ವಿತರಣೆ’ ಕಾರ್ಯಕ್ರಮಗಳನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. - ಹೆಚ್ಚಿನ ಮಾಹಿತಿಗೆ | ಎಲ್ಲಾ ಪುಸ್ತಕಗಳು ೫೦% ರಿಯಾಯಿತಿ ದರದಲ್ಲಿ... - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ನಮಗರಿವಿಲ್ಲದೆ ಬರುವ ಆರು ರೋಗಗಳು ಮತ್ತಿತರ ವೈದ್ಯ ಲೇಖನಗಳು

ನಮಗರಿವಿಲ್ಲದೆ ಬರುವ ಆರು ರೋಗಗಳು ಮತ್ತಿತರ ವೈದ್ಯ ಲೇಖನಗಳು

ಪುಸ್ತಕ ಸೂಚಿ

ಕೆಲವೊಂದು ಆರೋಗ್ಯ ಸಮಸ್ಯೆಗಳು ನಮಗೆ ಸುಳಿವು ನೀಡಿ ಬಂದರೆ, ಮತ್ತೆ ಕೆಲವು ಧುತ್ತನೆ ನಮ್ಮ ಮೇಲೆರಗಿಬಿಡುತ್ತವೆ. ಅಂತಹ ಆರೋಗ್ಯ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಲೇಖಕ ಡಾ|| ನಾ ಸೋಮೇಶ್ವರರು ಬರೆದ ಒಂದು ಲೇಖನದ ಜೊತೆಗೆ ಅವರ ಇನ್ನಿತರೆ ಹನ್ನೊಂದು ವಿವಿಧ ಲೇಖನಗಳನ್ನು ಒಳಗೊಂಡ ಕೃತಿ ಇದು. ಬೊಜ್ಜು, ಡಯಾಬಿಟಿಸ್, ಇಚ್ಛಿತ್ತವಿಕಲತೆ, ಸ್ತನಕ್ಯಾನ್ಸರ್, ಗೀಳು, ಶುಕ್ಲಗ್ರಂಥಿಯ ಕ್ಯಾನ್ಸರ್ ಹೀಗೆ ಹಲವು ರೋಗಗಳ ಸಂಕ್ಷಿಪ್ತ ಮತ್ತು ಉಪಯುಕ್ತ ಮಾಹಿತಿ ಕೊಡುವುದರ ಜೊತೆಗೆ ನಮಗರಿವಿಲ್ಲದ ವೈದ್ಯಕೀಯ ಜಗತ್ತಿನ ಕೆಲ ಸಂಗತಿಗಳನ್ನೂ ಲೇಖಕರು ಇಲ್ಲಿ ಹಂಚಿಕೊಂಡಿದ್ದಾರೆ.

 • ಗುರುತು ಸಂಖ್ಯೆ.

  KPP 0302

 • ಲೇಖಕರು

  ಡಾ.ನಾ.ಸೋಮೇಶ್ವರ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

  978-93-5289-046-0

 • ಬೆಲೆ

  75/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 38/-

 • ಪುಟಗಳು

  146

ನೆಚ್ಚಿನ ಪುಸ್ತಕ ಖರೀದಿಸಿ