ಜನಪದದ ಬಗ್ಗೆ ಆಳ ಅಧ್ಯಯನ ಮಾಡಿದ್ದ, ಸಂಗ್ರಹ ಕಾರ್ಯದಲ್ಲಿ ತೊಡಗಿಕೊಂಡಿದ್ದ, ಬೋಧನೆ ಮಾಡಿದ್ದ, ಎಲ್ಲಕ್ಕಿಂತ ಮುಖ್ಯವಾಗಿ ಜನಪದ ಅನ್ವಯಿಕತೆಗೆ ಕಡೆಗೆ ಮತ್ತು ತನ್ನ ಸುತ್ತಲಿನ ಜನಪದರದ ಉತ್ತಮಿಕೆಗೆ ಶ್ರಮಿಸಬೇಕೆನ್ನುವ ಕಾಳಜಿಯುಳ್ಳ ಬಿ.ಎ. ವಿವೇಕ ರೈಯವರ ಪ್ರೌಢ ಪ್ರಬಂಧಗಳ ಸಂಗ್ರಹ ಈ ಕೃತಿ. ತಾವು ಕಂಡುಕೊಂಡ ಜಾನಪದ ಸತ್ಯಗಳನ್ನು ಮುಕ್ತ ಚರ್ಚೆಗೆ ಬಿಟ್ಟುಕೊಡುತ್ತಿರುವ ಲೇಖಕರು ಜಾನಪದ ವಿಜ್ಞಾನಿಗಳು ಈ ಕುರಿತು ಮತ್ತಷ್ಟು ಸಂಶೋಧನೆ ನಡೆಸಬೇಕೆನ್ನುವ ಆಹ್ವಾನವನ್ನು ನೀಡುತ್ತಲೇ ಜಾನಪದ ವರ್ತಮಾನಗೊಳ್ಳಬೇಕೆನ್ನುವ ಹಂಬಲವನ್ನು ತಮ್ಮ ಲೇಖನಗಳಲ್ಲಿ ಹೊರಹಾಕಿದ್ದಾರೆ.
ಗುರುತು ಸಂಖ್ಯೆ | KPP 0003 |
ಲೇಖಕರು | ಡಾ.ಬಿ.ಎ.ವಿವೇಕ ರೈ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 1995 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 16/- |
ಪುಟಗಳು | 162 |