ಲೈಂಗಿಕತೆಯ ಮೇಲೆ ಆಹಾರದ ಪ್ರಭಾವ ಅಪಾರವಾದುದು. ಲೈಂಗಿಕ ಅಸಮತೋಲನ, ಶೀಘ್ರಸ್ಖಲನ, ನಿಮಿರು ದೌರ್ಬಲ್ಯ ಮುಂತಾದವುಗಳಿಗೆ ಆಯುರ್ವೇದದಲ್ಲಿ ಔಷಧೀಯ ಸಸ್ಯಗಳ ಚಿಕಿತ್ಸೆ ಲಭ್ಯವಿವೆ. ಅಲ್ಲದೇ ನಿರ್ದಿಷ್ಟ ಆಹಾರ ಪದಾರ್ಥಗಳ ಸೇವನೆಗಳ ಮೂಲಕ ಮತ್ತು ಸುತ್ತಲಿನ ವಾತಾವರಣದ ಆಪ್ಯಾಯತೆಯ ಮೂಲಕ ಲೈಂಗಿಕ ಸಾಮರ್ಥ್ಯವನ್ನು ನಿಯಂತ್ರಿಸಿಕೊಳ್ಳಬಹುದು. ಇದನ್ನೆಲ್ಲ ಆಯುರ್ವೇದದ ‘ವಾಜೀಕರಣ’ ವಿಭಾಗದಲ್ಲಿ ವಿವರವಾಗಿ ಚರ್ಚಿಸಲಾಗಿದೆ. ಆದರೆ ಜನಸಾಮಾನ್ಯರಿಗೆ ವಾಜೀಕರಣದ ಸಂಕೀರ್ಣ ವಿಷಯಗಳು ಅರ್ಥವಾಗುವುದು ಕಷ್ಟ. ಹಾಗಾಗಿ ವೃತ್ತಿಯಲ್ಲಿ ಆಯುರ್ವೇದ ವೈದ್ಯೆಯೂ ಆಗಿರುವ ಡಾ|| ವಸುಂಧರಾ ಭೂಪತಿಯವರು ಇಲ್ಲಿ ವಾಜೀಕರಣದ ವಿವರಗಳನ್ನು ಸಾಧ್ಯವಾದಷ್ಟು ಸರಳವಾಗಿ ಜನರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಜೊತೆಗೆ ಲೈಂಗಿಕ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಧಾನ ಅಸ್ತ್ರವಾಗಿ ಕೆಲಸ ಮಾಡಬಲ್ಲ ಆಪ್ತ ಸಮಾಲೋಚನೆಯ ಬಗ್ಗೆಯೂ ಇಲ್ಲಿ ಚರ್ಚಿಸಲಾಗಿದೆ.
ಗುರುತು ಸಂಖ್ಯೆ | KPP 0299 |
ಲೇಖಕರು | ಡಾ. ವಸುಂಧರಾ ಭೂಪತಿ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2012 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 80/- |
ಪುಟಗಳು | 152 |