ದೇವಚಂದ್ರ ವಿರಚಿತ ರಾಜಾವಳಿ ಕಥೆ

ದೇವಚಂದ್ರ ವಿರಚಿತ ರಾಜಾವಳಿ ಕಥೆ

ಪ್ರಾಚೀನ ಕನ್ನಡದ ಹೆಮ್ಮೆಯ ಗದ್ಯ ಕೃತಿಗಳಲ್ಲಿ ಒಂದಾದ ‘ರಾಜಾವಳಿ ಕಥಾವತಾರ’ವನ್ನು ಸಂಪಾದಿಸಿ ಓದುಗರಿಗೆ ಅರ್ಪಿಸಿದ ಕೃತಿ. ಮೂಲ ಕೃತಿಯಲ್ಲಿ ಜೈನಾವತರಣದ ಛಾಯೆ ಎದ್ದು ಕಾಣುತ್ತಿದ್ದು, ಜೈನ ಪಾರಿಭಾಷಿಕ ‘ಲೋಕ ಸ್ವರೂಪ’ದ ಬಗ್ಗೆಯೂ ವಿವರಣೆ ಬರುತ್ತದೆ. ಧಾರ್ಮಿಕ, ಚಾರಿತ್ರಿಕ ಮತ್ತು ಕಾಲ್ಪನಿಕಗಳ ಸಂಯೋಜನೆಯಂತೆ ಸಾಗುವ ಮೂಲ ಗದ್ಯಕ್ಕೆ ಕಿಂಚಿತ್ತೂ ಚ್ಯುತಿ ಬಾರದಂತೆ ಡಾ. ರಾಗೌರವರು ಇದನ್ನು ಸಂಪಾದಿಸಿದ್ದಾರೆ. ಹಳೆಗನ್ನಡದ ಸಾಹಿತ್ಯ ಓದು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ಈ ಕೃತಿ ಹೊಸ ಪೀಳಿಗೆಗೆ ಹೊಸ ಓದಿನ ಖುಷಿಯನ್ನು ದಕ್ಕಿಸಿಕೊಡಲಿದೆ.

ವಿಚಾರ ಸಾಹಿತ್ಯ

ದೇವಚಂದ್ರ ವಿರಚಿತ ರಾಜಾವಳಿ ಕಥೆ

- ಸಂ. ಡಾ. ರಾಮೇಗೌಡ (ರಾಗೌ) -

ಪ್ರಾಚೀನ ಕನ್ನಡದ ಹೆಮ್ಮೆಯ ಗದ್ಯ ಕೃತಿಗಳಲ್ಲಿ ಒಂದಾದ ‘ರಾಜಾವಳಿ ಕಥಾವತಾರ’ವನ್ನು ಸಂಪಾದಿಸಿ ಓದುಗರಿಗೆ ಅರ್ಪಿಸಿದ ಕೃತಿ. ಮೂಲ ಕೃತಿಯಲ್ಲಿ ಜೈನಾವತರಣದ ಛಾಯೆ ಎದ್ದು ಕಾಣುತ್ತಿದ್ದು, ಜೈನ ಪಾರಿಭಾಷಿಕ ‘ಲೋಕ ಸ್ವರೂಪ’ದ ಬಗ್ಗೆಯೂ ವಿವರಣೆ ಬರುತ್ತದೆ. ಧಾರ್ಮಿಕ, ಚಾರಿತ್ರಿಕ ಮತ್ತು ಕಾಲ್ಪನಿಕಗಳ ಸಂಯೋಜನೆಯಂತೆ ಸಾಗುವ ಮೂಲ ಗದ್ಯಕ್ಕೆ ಕಿಂಚಿತ್ತೂ ಚ್ಯುತಿ ಬಾರದಂತೆ ಡಾ. ರಾಗೌರವರು ಇದನ್ನು ಸಂಪಾದಿಸಿದ್ದಾರೆ. ಹಳೆಗನ್ನಡದ ಸಾಹಿತ್ಯ ಓದು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ಈ ಕೃತಿ ಹೊಸ ಪೀಳಿಗೆಗೆ ಹೊಸ ಓದಿನ ಖುಷಿಯನ್ನು ದಕ್ಕಿಸಿಕೊಡಲಿದೆ.
ಗುರುತು ಸಂಖ್ಯೆ KPP 0298
ಲೇಖಕರು ಸಂ. ಡಾ. ರಾಮೇಗೌಡ (ರಾಗೌ)
ಭಾಷೆ Kannada
ಪ್ರಕಟಿತ ವರ್ಷ 2012
ಬೆಲೆ 260/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 130/-
ಪುಟಗಳು 418

ಪ್ರಾಚೀನ ಕನ್ನಡದ ಹೆಮ್ಮೆಯ ಗದ್ಯ ಕೃತಿಗಳಲ್ಲಿ ಒಂದಾದ ‘ರಾಜಾವಳಿ ಕಥಾವತಾರ’ವನ್ನು ಸಂಪಾದಿಸಿ ಓದುಗರಿಗೆ ಅರ್ಪಿಸಿದ ಕೃತಿ. ಮೂಲ ಕೃತಿಯಲ್ಲಿ ಜೈನಾವತರಣದ ಛಾಯೆ ಎದ್ದು ಕಾಣುತ್ತಿದ್ದು, ಜೈನ ಪಾರಿಭಾಷಿಕ ‘ಲೋಕ ಸ್ವರೂಪ’ದ ಬಗ್ಗೆಯೂ ವಿವರಣೆ ಬರುತ್ತದೆ. ಧಾರ್ಮಿಕ, ಚಾರಿತ್ರಿಕ ಮತ್ತು ಕಾಲ್ಪನಿಕಗಳ ಸಂಯೋಜನೆಯಂತೆ ಸಾಗುವ ಮೂಲ ಗದ್ಯಕ್ಕೆ ಕಿಂಚಿತ್ತೂ ಚ್ಯುತಿ ಬಾರದಂತೆ ಡಾ. ರಾಗೌರವರು ಇದನ್ನು ಸಂಪಾದಿಸಿದ್ದಾರೆ. ಹಳೆಗನ್ನಡದ ಸಾಹಿತ್ಯ ಓದು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ಈ ಕೃತಿ ಹೊಸ ಪೀಳಿಗೆಗೆ ಹೊಸ ಓದಿನ ಖುಷಿಯನ್ನು ದಕ್ಕಿಸಿಕೊಡಲಿದೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ