ಸುದ್ದಿ ಸಮಾಚಾರ:
೨೦೧೭ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗಳು - ಹೆಚ್ಚಿನ ಮಾಹಿತಿಗೆ | ೨೦೧೭ನೇ ಸಾಲಿನ ಪುಸ್ತಕ ಸೊಗಸು/ಮುದ್ರಣ ಸೊಗಸು ಬಹುಮಾನಗಳು - ಹೆಚ್ಚಿನ ಮಾಹಿತಿಗೆ | ದನಿ ಹೊತ್ತಿಗೆ - ಹೆಚ್ಚಿನ ಮಾಹಿತಿಗೆ | ಇ-ಪುಸ್ತಕ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ದುರ್ಗಸಿಂಹ ವಿರಚಿತ ಕರ್ನಾಟಕ ಪಂಚತಂತ್ರಂ

ದುರ್ಗಸಿಂಹ ವಿರಚಿತ ಕರ್ನಾಟಕ ಪಂಚತಂತ್ರಂ

ಪುಸ್ತಕ ಸೂಚಿ

ಕಥೆಗಳ ರೂಪದಲ್ಲಿ ನೀತಿ ಬೋಧನೆಯನ್ನು, ರಾಜಧರ್ಮವನ್ನು ಮತ್ತು ಪ್ರಜಾಧರ್ಮವನ್ನು ಬೋಧಿಸುವ ಪಂಚತಂತ್ರಗಳು ಹಲವು ಕಾಲಘಟ್ಟದಲ್ಲಿ ಹಲವು ಲೇಖಕರಿಂದ ಮೂಡಿಬಂದಿವೆ. ಅವುಗಳಲ್ಲೆಲ್ಲ ದಕ್ಷಿಣ ಭಾರತದಲ್ಲಿ ಪ್ರಸಿದ್ಧವಾದ ದುರ್ಗಸಿಂಹ ಪಂಚತಂತ್ರ ಕಥೆಗಳು ವಸುಭಾಗ ಪಂಚತಂತ್ರದ ಕತೆಗಳ ಕನ್ನಡ ಛಾಯೆಯಂತೆ ಕಂಡುಬರುತ್ತವೆ. ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತ 90 ಪಂಚತಂತ್ರದ ಪರಿಷ್ಕರಣಗಳಿವೆ ಎನ್ನಲಾಗಿದೆ. ದುರ್ಗಸಿಂಹನ ಪಂಚತಂತ್ರ ಕಥೆಗಳ ಮೂಲಕೃತಿಯನ್ನು ಆಧರಿಸಿ ಡಾ. ಪಿ.ವಿ. ನಾರಾಯಣರು ಈ ಅಪೂರ್ವ ಕೃತಿಯನ್ನು ಸಂಪಾದಿಸಿದ್ದಾರೆ.

 • ಗುರುತು ಸಂಖ್ಯೆ.

  KPP 0297

 • ಲೇಖಕರು

  ಡಾ. ಪಿ.ವಿ.ನಾರಾಯಣ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

  978-93-5289-051-4

 • ಬೆಲೆ

  150/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 105/-

 • ಪುಟಗಳು

  298

ನೆಚ್ಚಿನ ಪುಸ್ತಕ ಖರೀದಿಸಿ