ಹರಿಹರ ಕವಿಯು ಶರಣ ಪರಂಪರೆಯನ್ನು ತನ್ನ ರಗಳೆಯ ಮೂಲಕ ವಿಶ್ಲೇಷಣೆಗೆ ಒಳಪಡಿಸಿದ, ಪುನರ್ ಪರಾಮರ್ಶೆಗೆ ಅನುವು ಮಾಡಿಕೊಟ್ಟ ಅದ್ಭುತ ಕೃತಿ ಇದು. ಶರಣ ಪರಂಪರೆಯ ಅಧ್ಯಯನಕ್ಕೆ ಸೂಕ್ತ ಆಕರವಾಗಬಲ್ಲ ಈ ಕೃತಿಯನ್ನು ಮೂಲ ಕೃತಿಯ ಆಶಯಕ್ಕೆ ಲೋಪ ಬಾರದಂತೆ ಹೊಸ ನೆಲೆಗಟ್ಟಿನಲ್ಲಿ ಹಿರಿಯ ಸಂಶೋಧಕರ ಡಾ. ಎಂ.ಎಂ. ಕಲ್ಬುರ್ಗಿಯವರು ಸಂಪಾದಿಸಿದ್ದಾರೆ.
ಗುರುತು ಸಂಖ್ಯೆ | KPP 0294 |
ಲೇಖಕರು | ಸಂ. ಡಾ. ಎಂ.ಎಂ. ಕಲಬುರ್ಗಿ |
ಭಾಷೆ | Kannada |
ಪ್ರಕಟಿತ ವರ್ಷ | 2012 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 200/- |
ಪುಟಗಳು | 320 |