ಸುದ್ದಿ ಸಮಾಚಾರ:
ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕನ್ನಡ ಪುಸ್ತಕ ದಿನಾಚರಣೆ ಕಾರ್ಯಕ್ರಮದ ಫೋಟೋ ಮತ್ತು ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುದ್ದಿಗಳು - ಹೆಚ್ಚಿನ ಮಾಹಿತಿಗೆ | ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಿತ ಪುಸ್ತಕಗಳನ್ನು ಚಂದನ ವಾಹಿನಿಯಲ್ಲಿ ಬರುವ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ , ವಿಜೇತರಿಗೆ ನೀಡಲಾಗುತ್ತಿದೆ. - ಹೆಚ್ಚಿನ ಮಾಹಿತಿಗೆ |  ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. - ಹೆಚ್ಚಿನ ಮಾಹಿತಿಗೆ |   ವಿಶ್ವ ಪುಸ್ತಕ ದಿನಾಚರಣೆಯ ಶುಭಾಶಯಗಳು - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ನಯಸೇನ ವಿರಚಿತ ಧರ್ಮಾಮೃತ

ನಯಸೇನ ವಿರಚಿತ ಧರ್ಮಾಮೃತ

ಪುಸ್ತಕ ಸೂಚಿ

ನಯಸೇನದೇವ ಹನ್ನೆರಡನೇ ಶತಮಾನದ ಆದಿಭಾಗದಲ್ಲಿದ್ದ ಕವಿ. ಕನ್ನಡ ಕವಿರತ್ನತ್ರಯರಾದ ಪಂಪ-ಪೊನ್ನ-ರನ್ನ ಇವರಂತೆ ತೀರ್ಥಂಕರ ಪುರಾಣರಚನೆಯ ಮಾರ್ಗವನ್ನು ಹಿಡಿಯದೆ, ಆ ಮಾರ್ಗವನ್ನು ಮುರಿದು ತನ್ನದೇ ಹೊಸ ದಾರಿಯನ್ನು ಕಂಡುಕೊಂಡ ನಯಸೇನದೇವ ರಚಿಸಿದ ವಿಶಿಷ್ಟ ಕೃತಿ ಈ ಧರ್ಮಾಮೃತಂ. ಇದೊಂದು ವಿಡಂಬನಾ ಕಾವ್ಯ. ಅವನು ಪರಧರ್ಮ, ಪರಮತವನ್ನು ಮಾತ್ರವಲ್ಲದೆ ತನ್ನ ಮತೀಯರನ್ನೂ ವಿಡಂಬನೆ ಮಾಡಿದ್ದಾನೆ. ಆ ವಿಡಂಬನೆಯಲ್ಲಿ ವಿಮರ್ಶೆಯಿದೆ. ತನ್ನ ಧರ್ಮದ ಅನುಯಾಯಿಗಳನ್ನೇ ಶೋಧಿಸುವ ಅವನ ಕಾರ್ಯದಲ್ಲಿರುವ ಪ್ರಾಮಾಣಿಕತೆಗೆ ಚ್ಯುತಿ ಬಾರದಂತೆ ಶುಭಚಂದ್ರರು ಈ ಕೃತಿಯನ್ನು ಸಂಪಾದಿಸಿದ್ದಾರೆ.

 • ಗುರುತು ಸಂಖ್ಯೆ.

  KPP 0290

 • ಲೇಖಕರು

  ಡಾ. ಶುಭಚಂದ್ರ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

  978-93-5289-058-3

 • ಬೆಲೆ

  300/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 210/-

 • ಪುಟಗಳು

  612

ನೆಚ್ಚಿನ ಪುಸ್ತಕ ಖರೀದಿಸಿ