ಈ ಕೃತಿಯು ಹಿರಿಯ ಸಾಹಿತಿ ಆರ್. ನರಸಿಂಹಾಚಾರ್ಯರ ಕವಿಚರಿತೆಯಿಂದ ಸ್ಫೂರ್ತಿಗೊಂಡು ಹೊಸಗನ್ನಡ ಸಾಹಿತ್ಯದ ಪ್ರಾರಂಭದಿಂದ ಯಾವುದೇ ಪ್ರಕಾರದಲ್ಲಿ ಗ್ರಂಥ ರಚಿಸಿದ ಗ್ರಂಥಕರ್ತರನ್ನು ಒಳಗೊಂಡ ನಿಘಂಟುಕೋಶವಾಗಿದೆ. ಗ್ರಂಥ ಕರ್ತರ ಪೂರ್ಣ ಹೆಸರು, ಅವರ ಜನನ-ಮರಣಗಳ ಸಂಕ್ಷಿಪ್ತ ಪರಿಚಯ, ಅವರು ರಚಿಸಿದ ಗ್ರಂಥಗಳ ಹೆಸರು ಮತ್ತು ಅವುಗಳು ಯಾವ ಪ್ರಕಾರದಲ್ಲಿವೆ ಎಂಬ ವಿಷಯಗಳು ಇವೆ. ಶ್ರೀ ಸಾಂಗಲಿಯವರು, ಕನ್ನಡ ಸಾಹಿತ್ಯದ ಅಗಾಧತೆ ಮತ್ತು ಒಬ್ಬನೇ ವ್ಯಕ್ತಿ ಅದೆಲ್ಲವನ್ನು ಒಟ್ಟೈಸಬೇಕಾದ ಮಹಾಕಾರ್ಯಕ್ಕೆ ಇರುವ ಎರಡುತೊಡರುಗಳನ್ನು ಮನಗಂಡು ಅವುಗಳನ್ನು ಅಚ್ಚಕಟ್ಟಾಗಿ ನಿಭಾಯಿಸಿ ಇಂತದ್ದೊಂದು ಅದ್ಭುತ ಕೋಶವನ್ನು ಕನ್ನಡಿಗರ ಕೈಗಿಟ್ಟಿದ್ದಾರೆ.
ಗುರುತು ಸಂಖ್ಯೆ | KPP 0029 |
ಲೇಖಕರು | ವೆಂಕಟೇಶ ಸಾಂಗಲಿ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 1999 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 35/- |
ಪುಟಗಳು | 400 |