ಭ್ರಾಜಿಷ್ಣು ವಿರಚಿತ ಆರಾಧನಾ ಕರ್ಣಾಟಟೀಕಾ (ವಡ್ಡಾರಾಧನೆ)

ವಡ್ಡಾರಾಧನೆ ಕೃತಿಯ ನಿಜವಾದ ಹೆಸರು ಮತ್ತು ಕರ್ತೃವಿನ ಗೊಂದಲವನ್ನು ಮುಖ್ಯ ಚರ್ಚೆಯಾಗಿ ಆಯ್ಕೆ ಮಾಡಿಕೊಂಡು ಶುರುವಾಗುವ ಈ ಕೃತಿ, ಇಷ್ಟುದಿನ ಅದನ್ನು ಶಿವಕೋಟಾಚಾರ್ಯ ಎಂಬಾತ ರಚಿಸಿದ್ದ ಎಂಬ ಸತ್ಯವನ್ನು ಜಿಜ್ಞಾಸೆಗೆ ಒಡ್ಡಿ ಅದರ ನಿಜವಾದ ಹೆಸರು ‘ಆರಾಧನಾ ಕರ್ಣಾಟಟೀಕಾ’ ಎಂತಲೂ ಅದನ್ನು ರಚಿಸಿದ್ದು ಭ್ರಾಜಿಷ್ಣು ಎಂಬಾತ ಎಂತಲೂ ಮನವರಿಕೆ ಮಾಡಿಕೊಡುತ್ತಲೇ ಹಳೆಗನ್ನಡದ ಮೂಲ ಕಥಾನಕವನ್ನು ಮತ್ತೆ ಓದುಗರ ಮುಂದೆ ತೆರೆದಿಡುತ್ತದೆ.

ವಿಚಾರ ಸಾಹಿತ್ಯ

ಭ್ರಾಜಿಷ್ಣು ವಿರಚಿತ ಆರಾಧನಾ ಕರ್ಣಾಟಟೀಕಾ (ವಡ್ಡಾರಾಧನೆ)

- ಸಂ. ಡಾ. ಶಾಂತಿನಾಥ ದಿಬ್ಬದ -

ವಡ್ಡಾರಾಧನೆ ಕೃತಿಯ ನಿಜವಾದ ಹೆಸರು ಮತ್ತು ಕರ್ತೃವಿನ ಗೊಂದಲವನ್ನು ಮುಖ್ಯ ಚರ್ಚೆಯಾಗಿ ಆಯ್ಕೆ ಮಾಡಿಕೊಂಡು ಶುರುವಾಗುವ ಈ ಕೃತಿ, ಇಷ್ಟುದಿನ ಅದನ್ನು ಶಿವಕೋಟಾಚಾರ್ಯ ಎಂಬಾತ ರಚಿಸಿದ್ದ ಎಂಬ ಸತ್ಯವನ್ನು ಜಿಜ್ಞಾಸೆಗೆ ಒಡ್ಡಿ ಅದರ ನಿಜವಾದ ಹೆಸರು ‘ಆರಾಧನಾ ಕರ್ಣಾಟಟೀಕಾ’ ಎಂತಲೂ ಅದನ್ನು ರಚಿಸಿದ್ದು ಭ್ರಾಜಿಷ್ಣು ಎಂಬಾತ ಎಂತಲೂ ಮನವರಿಕೆ ಮಾಡಿಕೊಡುತ್ತಲೇ ಹಳೆಗನ್ನಡದ ಮೂಲ ಕಥಾನಕವನ್ನು ಮತ್ತೆ ಓದುಗರ ಮುಂದೆ ತೆರೆದಿಡುತ್ತದೆ.
ಗುರುತು ಸಂಖ್ಯೆ KPP 0289
ಲೇಖಕರು ಸಂ. ಡಾ. ಶಾಂತಿನಾಥ ದಿಬ್ಬದ
ಭಾಷೆ Kannada
ಪ್ರಕಟಿತ ವರ್ಷ 2012
ಬೆಲೆ 220/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 110/-
ಪುಟಗಳು 338

ವಡ್ಡಾರಾಧನೆ ಕೃತಿಯ ನಿಜವಾದ ಹೆಸರು ಮತ್ತು ಕರ್ತೃವಿನ ಗೊಂದಲವನ್ನು ಮುಖ್ಯ ಚರ್ಚೆಯಾಗಿ ಆಯ್ಕೆ ಮಾಡಿಕೊಂಡು ಶುರುವಾಗುವ ಈ ಕೃತಿ, ಇಷ್ಟುದಿನ ಅದನ್ನು ಶಿವಕೋಟಾಚಾರ್ಯ ಎಂಬಾತ ರಚಿಸಿದ್ದ ಎಂಬ ಸತ್ಯವನ್ನು ಜಿಜ್ಞಾಸೆಗೆ ಒಡ್ಡಿ ಅದರ ನಿಜವಾದ ಹೆಸರು ‘ಆರಾಧನಾ ಕರ್ಣಾಟಟೀಕಾ’ ಎಂತಲೂ ಅದನ್ನು ರಚಿಸಿದ್ದು ಭ್ರಾಜಿಷ್ಣು ಎಂಬಾತ ಎಂತಲೂ ಮನವರಿಕೆ ಮಾಡಿಕೊಡುತ್ತಲೇ ಹಳೆಗನ್ನಡದ ಮೂಲ ಕಥಾನಕವನ್ನು ಮತ್ತೆ ಓದುಗರ ಮುಂದೆ ತೆರೆದಿಡುತ್ತದೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ