ಬಸವಾದಿ ಶರಣ ಪರಂಪರೆಯ ಛಾಯೆಯಲ್ಲಿ ಬೆಳೆದು ಬಂದು ಮಹಾದಾಸೋಹದ ಪೀಠದ ಹೊಣೆಯನ್ನು ಹೆಗಲಿಗೇರಿಸಿಕೊಂಡು ಕನ್ನಡ ಕಟ್ಟುವ ಕೆಲಸವನ್ನು ತಾದಾತ್ಮ್ಯತೆಯಿಂದ ಮಾಡುತ್ತಾ ಬಂದ ದೊಡ್ಡಪ್ಪ ಅಪ್ಪನವರ ಬದುಕು ಈಗಿನ ಪೀಳಿಗೆಯವರಿಗೆ ಮಾದರಿಯಾಗುವಂತದ್ದು. ಕೃಷಿಕಾಯಕ ಜೀವಿಯಾಗಿ ಬಡವರ ದಾಸ್ಯದ ಕತ್ತಲೆ ಕಳೆಯಲು ಶಿಕ್ಷಣದ ದೀಪ ಹಚ್ಚಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಿದ ದೊಡ್ಡಪ್ಪ ಅಪ್ಪನವರ ಬದುಕನ್ನು ಡಾ. ಎಸ್.ಎಂ. ಹಿರೇಮಠರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.
ಗುರುತು ಸಂಖ್ಯೆ | KPP 0288 |
ಲೇಖಕರು | ಡಾ.ಎಸ್.ಎಂ.ಹಿರೇಮಠ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2012 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 30/- |
ಪುಟಗಳು | 124 |