ಸುದ್ದಿ ಸಮಾಚಾರ:
ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕನ್ನಡ ಪುಸ್ತಕ ದಿನಾಚರಣೆ ಕಾರ್ಯಕ್ರಮದ ಫೋಟೋ ಮತ್ತು ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುದ್ದಿಗಳು - ಹೆಚ್ಚಿನ ಮಾಹಿತಿಗೆ | ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಿತ ಪುಸ್ತಕಗಳನ್ನು ಚಂದನ ವಾಹಿನಿಯಲ್ಲಿ ಬರುವ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ , ವಿಜೇತರಿಗೆ ನೀಡಲಾಗುತ್ತಿದೆ. - ಹೆಚ್ಚಿನ ಮಾಹಿತಿಗೆ |  ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. - ಹೆಚ್ಚಿನ ಮಾಹಿತಿಗೆ |   ವಿಶ್ವ ಪುಸ್ತಕ ದಿನಾಚರಣೆಯ ಶುಭಾಶಯಗಳು - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಚೆನ್ನಬಸವ ಬೆಟ್ಟದೂರು

ಚೆನ್ನಬಸವ ಬೆಟ್ಟದೂರು

ಪುಸ್ತಕ ಸೂಚಿ

ಅನಿವಾರ್ಯ ಕಾರಣಗಳಿಂದ ಉರ್ದು ಮಾಧ್ಯಮದಲ್ಲಿ ಓದಿದ್ದರೂ ಕನ್ನಡದ ಮೇಲಿನ ತಮ್ಮ ಕಳಕಳಿ, ಕಾಳಜಿಯಿಂದ ಹೆಸರಾದವರು ಚೆನ್ನಬಸವಪ್ಪ ಬೆಟ್ಟದೂರು. ನವಾಬರು ಮತ್ತು ರಜಾಕಾರರ ಆಳ್ವಿಕೆಯಿಂದಾಗಿ ತನ್ನ ದೇಸಿ ಸ್ವಂತಿಕೆಯನ್ನು ಕಳೆದುಕೊಂಡಿದ್ದ ಹೈದ್ರಾಬಾದ್ ಕರ್ನಾಟಕಕ್ಕೆ ಮತ್ತೆ ತನ್ನ ಜೀವಂತಿಕೆಯ ಸೊಗಡನ್ನು ತಂದುಕೊಡುವಲ್ಲಿ ಬೆಟ್ಟದೂರರ ಪಾತ್ರ ಅಪಾರವಾದುದು. ಹಲವು ಕೃತಿಗಳನ್ನು ಸಂಪಾದಿಸಿದುದಲ್ಲದೇ ತಮ್ಮದೇ ಸ್ವತಂತ್ರ ನಾಲ್ಕು ಕೃತಿಗಳನ್ನು ರಚಿಸಿರುವ, ಬಸವಣ್ಣನವರ ಚಿಂತನೆಗಳಿಗೆ ಸಾಹಿತ್ಯಿಕ ಸಂಪಾದನೆಯ ಮರುಚೌಕಟ್ಟು ಒದಗಿಸಿದ ಬೆಟ್ಟದೂರರ ಬದುಕನ್ನು ಸ್ವಾಮಿರಾವ ಕುಲಕಣಿರ್ಯವರ ಈ ಕೃತಿ ಸಂಕ್ಷಿಪ್ತವಾಗಿ, ಅಚ್ಚುಕಟ್ಟಾಗಿ ಹಿಡಿದಿಟ್ಟಿದೆ.

 • ಗುರುತು ಸಂಖ್ಯೆ.

  KPP 0287

 • ಲೇಖಕರು

  ಡಾ. ಸ್ವಾಮಿರಾವ್ ಕುಲಕರ್ಣಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

  978-93-5289-061-3

 • ಬೆಲೆ

  40/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 28/-

 • ಪುಟಗಳು

  70

ನೆಚ್ಚಿನ ಪುಸ್ತಕ ಖರೀದಿಸಿ