ನಮ್ಮ ಪುಸ್ತಕಗಳು

ತಾಳಕೇರಿ ಬಸವರಾಜ
ಪುಸ್ತಕ ಸೂಚಿ
ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ರಂಗಭೂಮಿ ಕಲಾವಿದರಾಗಿದ್ದ ತಾಳಕೇರಿ ಬಸವರಾಜರದ್ದು ಬಹುಮುಖ ಪ್ರತಿಭೆ. ಹೈದ್ರಾಬಾದ್-ಕರ್ನಾಟಕದಲ್ಲಿ ಮನೆಮಾತಾಗಿದ್ದ ಇವರು ಕನ್ನಡ ನಾಡು ನುಡಿಗಾಗಿ ತುಂಬಾ ಶ್ರಮಿಸಿದ್ದರು. ಕೇವಲ ಎರಡನೇ ತರಗತಿವರೆಗೆ ಮಾತ್ರ ಔಪಚಾರಿಕ ಶಿಕ್ಷಣ ಪಡೆದರೂ ಸಾರಸ್ವತ ಲೋಕಕ್ಕೆ ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ನೀಡಿದ ಬಸವರಾಜರು ಅನನ್ಯ ಪ್ರತಿಭೆ ಎಂಬುದರಲ್ಲಿ ಎರಡು ಮಾತಿಲ್ಲ; ಜೊತೆಗೆ ಮುಂದಿನ ಪೀಳಿಗೆಗೆ ಆದರ್ಶನೀಯರೂ ಹೌದು. ಅಂತವರ ಸ್ಫೂರ್ತಿದಾಯಕ ಬದುಕನ್ನು ಹೊಸ ತಲೆಮಾರಿಗೆ ದಾಟಿಸುವ ಕೆಲಸವನ್ನು ದಸ್ತಗೀರಸಾಬ್ ದಿನ್ನಿಯವರ ಈ ಕೃತಿ ಸಮರ್ಥವಾಗಿ ನಿಭಾಯಿಸುತ್ತದೆ.
-
ಗುರುತು ಸಂಖ್ಯೆ.
KPP 0286
-
ಲೇಖಕರು/ಸಂಪಾದಕರು
ಡಾ.ದಸ್ತಗೀರಸಾಬ್ ದಿನ್ನಿ
-
ಭಾಷೆ
ಕನ್ನಡ
-
ಪ್ರಕಟಿತ ವರ್ಷ
2012
-
ಐಎಸ್ಬಿಎನ್
978-93-5289-062-0
-
ಬೆಲೆ
₹
50/- -
ರಿಯಾಯಿತಿ
30%
-
ಪಾವತಿಸಬೇಕಾದ ಮೊತ್ತ
₹ 35/-
-
ಪುಟಗಳು
80