ಸ್ವಾತಂತ್ರ್ಯ, ಸಮಾನತೆ, ಗಾಂಧಿವಾದ, ಸರ್ವೋದಯ ತತ್ವಗಳ ಸಾಕಾರ ಮೂರ್ತಿಯಂತಿದ್ದ ಬಹುಮುಖ ವ್ಯಕ್ತಿತ್ವದ ಖಾದ್ರಿ ಶಾಮಣ್ಣ ಸ್ವಾತಂತ್ರ್ಯ ಹೋರಾಟದಲ್ಲಿ, ಕರ್ನಾಟಕದ ಏಕೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಲೇ ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಭಾಷ್ಯ ಬರೆದಿದ್ದರು. ಕಾಗೋಡು ಸತ್ಯಾಗ್ರಹ, ಗೋಕಾಕ ಚಳವಳಿಗಳ ಪ್ರತಿಬಿಂಬದಂತಿದ್ದ ಖಾದ್ರಿ ಶಾಮಣ್ಣನವರ ಬದುಕನ್ನು ಹೆಚ್.ಆರ್. ಶ್ರೀಶರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.
ಗುರುತು ಸಂಖ್ಯೆ | KPP 0285 |
ಲೇಖಕರು | ಹೆಚ್.ಆರ್. ಶ್ರೀಶ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2012 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 35/- |
ಪುಟಗಳು | 148 |