ಸುದ್ದಿ ಸಮಾಚಾರ:
ನಿಮ್ಮ ಮನೆಗೆ ನಮ್ಮ ಪುಸ್ತಕ - ಪರಪ್ಪನ ಅಗ್ರಹಾರ ಬೆಂಗಳೂರು - ಹೆಚ್ಚಿನ ಮಾಹಿತಿಗೆ | ನಿಮ್ಮ ಮನೆಗೆ ನಮ್ಮ ಪುಸ್ತಕ - ಕಲಬುರಗಿ - ಹೆಚ್ಚಿನ ಮಾಹಿತಿಗೆ | ನಿಮ್ಮ ಮನೆಗೆ ನಮ್ಮ ಪುಸ್ತಕ - ಬೀದರ್ - ಹೆಚ್ಚಿನ ಮಾಹಿತಿಗೆ | ಸಾಹಿತಿಗಳೊಡನೆ ಒಂದು ಸಂಜೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಡಾ.ಆರ್.ಸಿ.ಹಿರೇಮಠ

ಡಾ.ಆರ್.ಸಿ.ಹಿರೇಮಠ

ಪುಸ್ತಕ ಸೂಚಿ

ಖ್ಯಾತ ಸಂಶೋಧಕ, ಶ್ರೇಷ್ಠ ಭಾಷಾ ವಿಜ್ಞಾನಿಯಾಗಿದ್ದ ಡಾ. ಆರ್.ಸಿ ಹಿರೇಮಠರು ಒಂದರ್ಥದಲ್ಲಿ ನಡೆದಾಡುವ ವಿಶ್ವಕೋಶದಂತಿದ್ದರು. ಪಂಪನಿಂದ ಹಿಡಿದು ಕುವೆಂಪುವರೆಗೆ ಎಲ್ಲಾ ಕವಿಗಳು ಅವರ ಮನದಲ್ಲಿ ಮನೆ ಮಾಡಿಕೊಂಡು ನೆಲೆಸಿದ್ದರು. ಅಷ್ಟರಮಟ್ಟಿಗೆ ಯಾವ ಟಿಪ್ಪಣಿಯೂ ಇಲ್ಲದೆ ಕನ್ನಡ ಸಾಹಿತ್ಯಲೋಕವನ್ನು ನಿರರ್ಗಳವಾಗಿ ತೆರೆದಿಡಬಲ್ಲವರಾಗಿದ್ದ ಆರ್.ಸಿ. ಹಿರೇಮಠರ ಬದುಕನ್ನು ಪ್ರೊ. ಎಸ್.ಬಿ ಕರಿಭರಮಗೌಡರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

 • ಗುರುತು ಸಂಖ್ಯೆ.

  KPP 0283

 • ಲೇಖಕರು

  ಪ್ರೊ.ಎಸ್.ಬಿ.ಕರಿಭರಮಗೌಡರು

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

  978-93-5289-065-1

 • ಬೆಲೆ

  60/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 42/-

 • ಪುಟಗಳು

  119

ನೆಚ್ಚಿನ ಪುಸ್ತಕ ಖರೀದಿಸಿ