ಕೆ.ಆರ್. ಕಾರಂತ ಎಂದೇ ಪ್ರಸಿದ್ಧರಾಗಿದ್ದ ಕೋಟ ರಾಮಕೃಷ್ಣ ಕಾರಂತರು ಗಾಂಧಿಯುಗದಲ್ಲಿ ಕನ್ನಡ ನಾಡು ಕಂಡ ಅಪೂರ್ವ ಮುತ್ಸದ್ದಿಗಳಲ್ಲಿ ಒಬ್ಬರು. ರಾಜಕೀಯ, ಸಾಮಾಜಿಕ ಸೇವೆ, ಕರ್ನಾಟಕ ಏಕೀಕರಣ ಮುಂತಾದ ಹಲವು ವೇದಿಕೆಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದ ಕಾರಂತರು ವಿಶಾಲ ಕರ್ನಾಟಕದ ರಚನೆಗಾಗಿ ಕೇಂದ್ರ ನಾಯಕರಿಗೆ, ಪ್ರಧಾನಿಗಳಿಗೆ ಒತ್ತಡ ತರುವ ಕೆಲಸವನ್ನು ನಿರಂತರವಾಗಿ ಮಾಡಿದ್ದರು. ಅಂತಹ ಕಾರಂತರ ಬದುಕನ್ನು ಡಾ. ವಸಂತಕುಮಾರ ಪೆರ್ಲರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.
ಗುರುತು ಸಂಖ್ಯೆ | KPP 0281 |
ಲೇಖಕರು | ಡಾ. ವಸಂತಕುಮಾರ ಪೆರ್ಲ |
ಭಾಷೆ | Kannada |
ಪ್ರಕಟಿತ ವರ್ಷ | 2012 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 30/- |
ಪುಟಗಳು | 121 |