ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಇ-ಟೆಂಡರ್ ಪ್ರಕಟಣೆ (ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮುಖಾಂತರ ಮಾತ್ರ) ಬಗ್ಗೆ. - ಹೆಚ್ಚಿನ ಮಾಹಿತಿಗೆ |  ‘ಕನ್ನಡ ಪುಸ್ತಕ ಸೊಗಸು-2019’ ಬಹುಮಾನಕ್ಕೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸುವ ಬಗ್ಗೆ - ಹೆಚ್ಚಿನ ಮಾಹಿತಿಗೆ | 2019ನೇ ಸಾಲಿಗೆ ಯುವ ಬರಹಗಾರರ ಚೊಚ್ಚಲ ಕೃತಿ ಪ್ರಕಟಿಸಲು ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸುವ ಬಗ್ಗೆ. - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಬೆಳ್ದಿಂಗ್ಳಪ್ಪನ ಪೂಜೆ

ಬೆಳ್ದಿಂಗ್ಳಪ್ಪನ ಪೂಜೆ

ಪುಸ್ತಕ ಸೂಚಿ

ಜನಪದ ಸಂಪ್ರದಾಯದಲ್ಲಿ ಬೆಳ್ದಿಂಗ್ಳಪ್ಪನ ಪೂಜೆ ಒಂದು ಮುಖ್ಯವಾದ ಸಂಪ್ರದಾಯ. ಜನಪದರ ಸಾಂಸ್ಕೃತಿಕ ಮುಖವೊಂದಕ್ಕೆ ಇದು ಕನ್ನಡಿ ಹಿಡಿಯುತ್ತದೆ. ಈ ಪೂಜೆಯ ಹುಟ್ಟು, ವಿಕಾಸ, ಅದರ ಸಾಂಕೇತಿಕತೆ ಮತ್ತು ಅರ್ಥ ವ್ಯಾಖ್ಯಾನದ ಮೂಲಕ ಶ್ರೀ ಕೃಷ್ಣಮೂರ್ತಿಯವರು ಇಲ್ಲಿ ಪ್ರಸ್ತುತಪಡಿಸಿದ್ದಾರೆ. ಮಾನವ ಲೋಕ ಪ್ರಕೃತಿಯೊಡನೆ ಬೆಳೆಸಿಕೊಂಡಿರುವ ಭಾವ ಸಂಬಂಧಗಳ ಸೂಕ್ಷ್ಮತೆಗಳನ್ನು ಜಾನಪದದ ತಿಳಿವಿನಿಂದ ಸಂಘಟಿಸುವ ಪ್ರಯತ್ನ ಈ ಕೃತಿಯಲ್ಲಿ ನಡೆದಿದೆ.

 • ಗುರುತು ಸಂಖ್ಯೆ.

  KPP 0028

 • ಲೇಖಕರು

  ಅಗ್ರಹಾರ ಕೃಷ್ಣಮೂರ್ತಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  1999

 • ಐಎಸ್‌ಬಿಎನ್‌

 • ಬೆಲೆ

  18/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 9/-

 • ಪುಟಗಳು

  80

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ