ಕಾ. ಹು. ಬಿಜಾಪುರ

ಕಾ. ಹು. ಬಿಜಾಪುರ

ಕಳೆದ ಅರ್ಧ ಶತಮಾನದಿಂದಲೂ ನಿರಂತರವಾಗಿ ಕಲೆ, ಸಾಹಿತ್ಯ, ಸಂಸ್ಕೃತಿಯ ಸಂಗಮ, ಚೈತನ್ಯವಾಗಿ ಕೆಲಸ ಮಾಡುತ್ತಾ ಬಂದಿರುವ ಕಾ.ಹು. ಬಿಜಾಪುರ ಅವರು ಭಾವೈಕ್ಯತೆಯ ಬಂಧುವಾಗಿ ಜೀವನದುದ್ದಕ್ಕೂ ದುಡಿದವರು. ಪ್ರಗತಿಪರ ರೈತನಾಗಿ, ಪತ್ರಿಕಾ ವರದಿಗಾರನಾಗಿ, ಸಾಹಿತಿಯಾಗಿ, ಸಂಘಟಕರಾಗಿ ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಮಹಾನದಿಯಂತಹ ಅವರ ಜೀವನವನ್ನು ಲೇಖಕ ಡಾ. ಅರ್ಜುನ ಗೊಳಸಂಗಿಯವರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

ವಿಚಾರ ಸಾಹಿತ್ಯ

ಕಾ. ಹು. ಬಿಜಾಪುರ

- ಡಾ. ಅರ್ಜುನ ಗೊಳಸಂಗಿ-

ಕಳೆದ ಅರ್ಧ ಶತಮಾನದಿಂದಲೂ ನಿರಂತರವಾಗಿ ಕಲೆ, ಸಾಹಿತ್ಯ, ಸಂಸ್ಕೃತಿಯ ಸಂಗಮ, ಚೈತನ್ಯವಾಗಿ ಕೆಲಸ ಮಾಡುತ್ತಾ ಬಂದಿರುವ ಕಾ.ಹು. ಬಿಜಾಪುರ ಅವರು ಭಾವೈಕ್ಯತೆಯ ಬಂಧುವಾಗಿ ಜೀವನದುದ್ದಕ್ಕೂ ದುಡಿದವರು. ಪ್ರಗತಿಪರ ರೈತನಾಗಿ, ಪತ್ರಿಕಾ ವರದಿಗಾರನಾಗಿ, ಸಾಹಿತಿಯಾಗಿ, ಸಂಘಟಕರಾಗಿ ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಮಹಾನದಿಯಂತಹ ಅವರ ಜೀವನವನ್ನು ಲೇಖಕ ಡಾ. ಅರ್ಜುನ ಗೊಳಸಂಗಿಯವರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.
ಗುರುತು ಸಂಖ್ಯೆ KPP 0277
ಲೇಖಕರು ಡಾ. ಅರ್ಜುನ ಗೊಳಸಂಗಿ
ಭಾಷೆ Kannada
ಪ್ರಕಟಿತ ವರ್ಷ 2012
ಬೆಲೆ 40/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 20/-
ಪುಟಗಳು 66

ಕಳೆದ ಅರ್ಧ ಶತಮಾನದಿಂದಲೂ ನಿರಂತರವಾಗಿ ಕಲೆ, ಸಾಹಿತ್ಯ, ಸಂಸ್ಕೃತಿಯ ಸಂಗಮ, ಚೈತನ್ಯವಾಗಿ ಕೆಲಸ ಮಾಡುತ್ತಾ ಬಂದಿರುವ ಕಾ.ಹು. ಬಿಜಾಪುರ ಅವರು ಭಾವೈಕ್ಯತೆಯ ಬಂಧುವಾಗಿ ಜೀವನದುದ್ದಕ್ಕೂ ದುಡಿದವರು. ಪ್ರಗತಿಪರ ರೈತನಾಗಿ, ಪತ್ರಿಕಾ ವರದಿಗಾರನಾಗಿ, ಸಾಹಿತಿಯಾಗಿ, ಸಂಘಟಕರಾಗಿ ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಮಹಾನದಿಯಂತಹ ಅವರ ಜೀವನವನ್ನು ಲೇಖಕ ಡಾ. ಅರ್ಜುನ ಗೊಳಸಂಗಿಯವರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ