ರಂಗನಾಥ ದಿವಾಕರ

ರಂಗನಾಥ ದಿವಾಕರ

ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕನಾಗಿ ಕನ್ನಡ ನಾಡುನುಡಿ ಕಟ್ಟುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ರಂಗನಾಥ ದಿವಾಕರರು ಚಲೇಜಾವ್ ಚಳವಳಿ ಮತ್ತು ಕರ್ನಾಟಕ ಏಕೀಕರಣ ಚಳವಳಿಗಳಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿದ್ದಂತವರು. ಲೋಕಶಿಕ್ಷಣ ಟ್ರಸ್ಟ್ ಮೂಲಕ ಸಂಯುಕ್ತ ಕರ್ನಾಟಕ, ಕರ್ಮವೀರ, ಕಸ್ತೂರಿ ಮತ್ತು ವಿವಿಧ ಜನೋಪಯೋಗಿ ಪುಸ್ತಕಗಳನ್ನು ಪ್ರಕಟಿಸುವ ಸಮೃದ್ಧ ಪ್ರಕಾಶನ ಸಂಸ್ಥೆಯನ್ನು ಹುಟ್ಟುಹಾಕಿದ ರಂಗನಾಥ ದಿವಾಕರರ ಬದುಕನ್ನು ಮನೋಜ್ ಪಾಟೀಲರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

ವಿಚಾರ ಸಾಹಿತ್ಯ

ರಂಗನಾಥ ದಿವಾಕರ

- ಮನೋಜ್‌‌‌ ಪಾಟೀಲ-

ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕನಾಗಿ ಕನ್ನಡ ನಾಡುನುಡಿ ಕಟ್ಟುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ರಂಗನಾಥ ದಿವಾಕರರು ಚಲೇಜಾವ್ ಚಳವಳಿ ಮತ್ತು ಕರ್ನಾಟಕ ಏಕೀಕರಣ ಚಳವಳಿಗಳಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿದ್ದಂತವರು. ಲೋಕಶಿಕ್ಷಣ ಟ್ರಸ್ಟ್ ಮೂಲಕ ಸಂಯುಕ್ತ ಕರ್ನಾಟಕ, ಕರ್ಮವೀರ, ಕಸ್ತೂರಿ ಮತ್ತು ವಿವಿಧ ಜನೋಪಯೋಗಿ ಪುಸ್ತಕಗಳನ್ನು ಪ್ರಕಟಿಸುವ ಸಮೃದ್ಧ ಪ್ರಕಾಶನ ಸಂಸ್ಥೆಯನ್ನು ಹುಟ್ಟುಹಾಕಿದ ರಂಗನಾಥ ದಿವಾಕರರ ಬದುಕನ್ನು ಮನೋಜ್ ಪಾಟೀಲರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.
ಗುರುತು ಸಂಖ್ಯೆ KPP 0274
ಲೇಖಕರು ಮನೋಜ್‌‌‌ ಪಾಟೀಲ
ಭಾಷೆ Kannada
ಪ್ರಕಟಿತ ವರ್ಷ 2012
ಬೆಲೆ 70/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 35/-
ಪುಟಗಳು 104

ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕನಾಗಿ ಕನ್ನಡ ನಾಡುನುಡಿ ಕಟ್ಟುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ರಂಗನಾಥ ದಿವಾಕರರು ಚಲೇಜಾವ್ ಚಳವಳಿ ಮತ್ತು ಕರ್ನಾಟಕ ಏಕೀಕರಣ ಚಳವಳಿಗಳಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿದ್ದಂತವರು. ಲೋಕಶಿಕ್ಷಣ ಟ್ರಸ್ಟ್ ಮೂಲಕ ಸಂಯುಕ್ತ ಕರ್ನಾಟಕ, ಕರ್ಮವೀರ, ಕಸ್ತೂರಿ ಮತ್ತು ವಿವಿಧ ಜನೋಪಯೋಗಿ ಪುಸ್ತಕಗಳನ್ನು ಪ್ರಕಟಿಸುವ ಸಮೃದ್ಧ ಪ್ರಕಾಶನ ಸಂಸ್ಥೆಯನ್ನು ಹುಟ್ಟುಹಾಕಿದ ರಂಗನಾಥ ದಿವಾಕರರ ಬದುಕನ್ನು ಮನೋಜ್ ಪಾಟೀಲರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ