ರಾಮಜಾಧವ

ರಾಮಜಾಧವ

ಮರಾಠಿ ಮನೆಯಲ್ಲಿ ಹುಟ್ಟಿದರೂ ಕನ್ನಡ ಓಣಿಯಲ್ಲಿ ಬೆಳೆದು ಏಕೀಕರಣದ ಗಾಳಿಯನ್ನು ಉಸಿರಾಡುತ್ತಾ ಕನ್ನಡವನ್ನೇ ತಮ್ಮ ಬದುಕಾಗಿಸಿಕೊಂಡ ರಾಮ ಜಾಧವರವರು ಕನ್ನಡ ಕಟ್ಟುವ ಕಾಯಕದಲ್ಲಿ ಅಪ್ಪಟ ‘ಕೂಲಿ’ಯಂತೆ ಕೆಲಸ ಮಾಡಿದವರು. ಇತಿಹಾಸಕ್ಕಿಂತ ಭೂಗೋಳದ ಬಗ್ಗೆ ಒಲವಿದ್ದು ಅವರು ಅದುವೇ ನಮ್ಮ ಮೈ, ಮನಸ್ಸು, ಚರ್ಮ, ಚಕ್ಷು, ಸರ್ವಸ್ವ ಎಂದು ಹೇಳುತ್ತಿದ್ದರು. ಗಡಿನಾಡಿನಲ್ಲಿ ಕನ್ನಡ ಶಾಲೆಯನ್ನು ಕಟ್ಟಿ, ಗೋಕಾಕ್ ಚಳುವಳಿಯಲ್ಲೂ ಪ್ರಮುಖ ಪಾತ್ರ ವಹಿಸಿದ್ದ ರಾಮ ಜಾಧವರ ಬದುಕನ್ನು ರಾಮಕೃಷ್ಣ ಮರಾಠೆಯವರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

ರಾಮಜಾಧವ

- ಡಾ.ರಾಮಕೃಷ್ಣ ಮರಾಠೆ-

ಗುರುತು ಸಂಖ್ಯೆ KPP 0273
ಲೇಖಕರು ಡಾ.ರಾಮಕೃಷ್ಣ ಮರಾಠೆ
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 50/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 25/-
ಪುಟಗಳು 94

ಮರಾಠಿ ಮನೆಯಲ್ಲಿ ಹುಟ್ಟಿದರೂ ಕನ್ನಡ ಓಣಿಯಲ್ಲಿ ಬೆಳೆದು ಏಕೀಕರಣದ ಗಾಳಿಯನ್ನು ಉಸಿರಾಡುತ್ತಾ ಕನ್ನಡವನ್ನೇ ತಮ್ಮ ಬದುಕಾಗಿಸಿಕೊಂಡ ರಾಮ ಜಾಧವರವರು ಕನ್ನಡ ಕಟ್ಟುವ ಕಾಯಕದಲ್ಲಿ ಅಪ್ಪಟ ‘ಕೂಲಿ’ಯಂತೆ ಕೆಲಸ ಮಾಡಿದವರು. ಇತಿಹಾಸಕ್ಕಿಂತ ಭೂಗೋಳದ ಬಗ್ಗೆ ಒಲವಿದ್ದು ಅವರು ಅದುವೇ ನಮ್ಮ ಮೈ, ಮನಸ್ಸು, ಚರ್ಮ, ಚಕ್ಷು, ಸರ್ವಸ್ವ ಎಂದು ಹೇಳುತ್ತಿದ್ದರು. ಗಡಿನಾಡಿನಲ್ಲಿ ಕನ್ನಡ ಶಾಲೆಯನ್ನು ಕಟ್ಟಿ, ಗೋಕಾಕ್ ಚಳುವಳಿಯಲ್ಲೂ ಪ್ರಮುಖ ಪಾತ್ರ ವಹಿಸಿದ್ದ ರಾಮ ಜಾಧವರ ಬದುಕನ್ನು ರಾಮಕೃಷ್ಣ ಮರಾಠೆಯವರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ