ರಂಗಭೂಮಿ ಬದುಕೊಂದನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಈ ಕೃತಿಯಲ್ಲಿ ಹಿರಿಯ ರಂಗಜೀವಿ ರೆಹಮಾನವ್ವ ಕಲ್ಮನಿಯವರ ಜೀವನಗಾಥೆ ಓದುಗರ ಮುಂದೆ ತೆರೆದುಕೊಳ್ಳುತ್ತಾ ಸಾಗುತ್ತದೆ. ಏಣಗಿ ಬಾಳಪ್ಪನವರ ನಾಟಕ ತಂಡದಲ್ಲಿ ರಂಗ ಅಭಿನೇತ್ರಿಯಾಗಿ ಪ್ರೇಕ್ಷಕರ ಮನಸೂರೆಗೊಂಡಿದ್ದ ರೆಹಮಾನವ್ವನವರ ಜೀವನವನ್ನು ಆವರಿಸಿಕೊಂಡೇ ಸಾಗುವ ಈ ಕೃತಿಯಲ್ಲಿ ರಂಗಭೂಮಿಯ ಏಳುಬೀಳುಗಳು, ಆಧುನಿಕ ಮನರಂಜನಾ ಮಜಲುಗಳಿಗೆ ಛಿದ್ರಗೊಂಡ ರಂಗ ಬದುಕುಗಳನ್ನು ಎಚ್.ಎಸ್. ಪಾಟೀಲರು ಓದುಗರಿಗೆ ಸೂಚ್ಯವಾಗಿ ಮನವರಿಕೆ ಮಾಡಿಕೊಡುತ್ತದೆ.
ಗುರುತು ಸಂಖ್ಯೆ | KPP 0272 |
ಲೇಖಕರು | ಹೆಚ್.ಎಸ್.ಪಾಟೀಲ್ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2012 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 30/- |
ಪುಟಗಳು | 115 |