ಸುದ್ದಿ ಸಮಾಚಾರ:
ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕನ್ನಡ ಪುಸ್ತಕ ದಿನಾಚರಣೆ ಕಾರ್ಯಕ್ರಮದ ಫೋಟೋ ಮತ್ತು ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುದ್ದಿಗಳು - ಹೆಚ್ಚಿನ ಮಾಹಿತಿಗೆ | ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಿತ ಪುಸ್ತಕಗಳನ್ನು ಚಂದನ ವಾಹಿನಿಯಲ್ಲಿ ಬರುವ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ , ವಿಜೇತರಿಗೆ ನೀಡಲಾಗುತ್ತಿದೆ. - ಹೆಚ್ಚಿನ ಮಾಹಿತಿಗೆ |  ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. - ಹೆಚ್ಚಿನ ಮಾಹಿತಿಗೆ |   ವಿಶ್ವ ಪುಸ್ತಕ ದಿನಾಚರಣೆಯ ಶುಭಾಶಯಗಳು - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಜಿ.ಎಂ.ಗುರುಸಿದ್ಧ ಶಾಸ್ತ್ರಿಗಳು

ಜಿ.ಎಂ.ಗುರುಸಿದ್ಧ ಶಾಸ್ತ್ರಿಗಳು

ಪುಸ್ತಕ ಸೂಚಿ

ಇವತ್ತಿನ ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯವು ಹಿಂದೆ ಬಹಮನಿ ಸುಲ್ತಾನರು ಮತ್ತು ಹೈದ್ರಾಬಾದ್ ನಿಜಾಮರ ಆಳ್ವಿಕೆಗೆ ತುತ್ತಾಗಿದ್ದರು ತನ್ನ ಕನ್ನಡದ ಸೊಗಡನ್ನು ಕಳೆದುಕೊಳ್ಳದೆ ಇರುವುದಕ್ಕೆ ಆ ನೆಲದ ಕನ್ನಡ ಕಂಪೇ ಕಾರಣ. ಅಂತಹ ಕಂಪಿನಲ್ಲಿ ಅರಳಿದ ಒಂದು ಕುಸುಮ ಜಿ.ಎಂ. ಗುರುಸಿದ್ಧ ಶಾಸ್ತ್ರಿಗಳು. ಮುದ್ರಣಾಲಯದಲ್ಲಿ ಕರಡು ತಿದ್ದುತ್ತಲೇ ಕನ್ನಡದ ಕಂಪನ್ನು ಹರಡಿ, ರಾಮಗಿರಿ ಹಿರೇಮಠದ ಜವಾಬ್ಧಾರಿಯನ್ನೂ ಹೆಗಲಿಗೇರಿಸಿಕೊಂಡು ಮಾದರಿಯಾಗಿ ಮುನ್ನಡೆದ ಗುರುಸಿದ್ಧಶಾಸ್ತ್ರಿಗಳ ಬದುಕನ್ನು ಎ.ಕೆ. ರಾಮೇಶ್ವರರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

 • ಗುರುತು ಸಂಖ್ಯೆ.

  KPP 0271

 • ಲೇಖಕರು

  ಎ.ಕೆ.ರಾಮೇಶ್ವರ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

  978-93-5289-077-4

 • ಬೆಲೆ

  70/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 49/-

 • ಪುಟಗಳು

  132

ನೆಚ್ಚಿನ ಪುಸ್ತಕ ಖರೀದಿಸಿ