ಕನ್ನಡ ಸಂಸ್ಕೃತಿಯ ಒಟ್ಟು ಚಿಂತನೆ ಹಾಗೂ ಪುನರ್ ಸೃಷ್ಟಿಯ ಸಾಧ್ಯತೆಯ ಹಿನ್ನೆಯಲ್ಲಿ ಕನ್ನಡ ಜಾನಪದದ ಕೆಲವು ಅಂಗಗಳನ್ನು ತೆಗೆದುಕೊಂಡು ವಿವೇಚನೆಗೆ ಒಳಪಡಿಸುವ ಕೆಲಸವನ್ನು ಈ ಕೃತಿ ಮಾಡುತ್ತದೆ. ಕನ್ನಡದ ಪ್ರಮುಖ ಜಾನಪದ ಪ್ರಕಾರಗಳಾದ ಕಥೆ, ಕಥನಗೀತೆ, ಬಯಲಾಟ, ಪುರಾಣ, ಕಾವ್ಯ, ಹೆಣ್ಣು, ಆಹಾರ, ರಾಜಕೀಯ ಮತ್ತು ಕನ್ನಡದ ಬಳ್ಳಿ ಬಡಗ ಜನರನ್ನು ಇಟ್ಟುಕೊಂಡು ಸಂಸ್ಕೃತಿಯ ಒಳ ನೆಲೆಗಳನ್ನು ಶೋಧಿಸುವ ಪ್ರಯತ್ನ ಇಲ್ಲಿದೆ. ಇವುಗಳ ಸಮಕಾಲೀನತೆಯ ಪ್ರಶ್ನೆಯನ್ನು ಜೊತೆಗಿಟ್ಟುಕೊಂಡು ಇದು ಆಧುನಿಕವಾಗಿ, ಅನ್ವಯಿಕವಾಗಿ ಹೇಗೆ? ಎಂಬ ಚಿಂತನೆಯನ್ನೂ ಲೇಖಕ ರಾಮಚಂದ್ರೇಗೌಡರು ಈ ಕೃತಿಯಲ್ಲಿ ನಡೆಸಿದ್ದಾರೆ.
ಗುರುತು ಸಂಖ್ಯೆ | KPP 0027 |
ಲೇಖಕರು | ಪ್ರೊ. ಹಿ.ಶಿ.ರಾಮಚಂದ್ರೇಗೌಡ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 1998 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 60/- |
ಪುಟಗಳು | 332 |