ಸುದ್ದಿ ಸಮಾಚಾರ:
ರಸಪ್ರಶ್ನೆ ಕಾರ್ಯಕ್ರಮ - ಹೆಚ್ಚಿನ ಮಾಹಿತಿಗೆ | ಉಚಿತ ಪುಸ್ತಕ ವಿತರಣೆ - ಹೆಚ್ಚಿನ ಮಾಹಿತಿಗೆ | ನಿಮ್ಮ ಮನೆಗೆ ಪುಸ್ತಕ - ಹೆಚ್ಚಿನ ಮಾಹಿತಿಗೆ | ದನಿ ಹೊತ್ತಿಗೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಆರ್. ನರಸಿಂಹಾಚಾರ್ಯ

ಆರ್. ನರಸಿಂಹಾಚಾರ್ಯ

ಪುಸ್ತಕ ಸೂಚಿ

ಸೃಜನ-ಸೃಜನೇತರ ಕ್ಷೇತ್ರಗಳಲ್ಲಿ ಅಪಾರ ಶ್ರಮಿಸಿದ ಆರ್. ನರಸಿಂಹಾಚಾರ್ಯರು ತಮ್ಮ ಸಂಯಮ, ಸಹನೆಗಳಿಂದಲೇ ಹೆಸರಾದವರು. ವಿದ್ವತ್ ಸಮೂಹ ಬೆರಗುಗೊಳ್ಳುವಷ್ಟರ ಮಟ್ಟಿಗೆ ಸಾಹಿತ್ಯ ಸೇವೆಗೈದ ಅವರ ಬದುಕನ್ನು ಡಾ. ಜಿ.ಆರ್. ತಿಪ್ಪೇಸ್ವಾಮಿಯವರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

 • ಗುರುತು ಸಂಖ್ಯೆ.

  KPP 0269

 • ಲೇಖಕರು

  ಡಾ.ಜಿ.ಆರ್.ತಿಪ್ಪೇಸ್ವಾಮಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

  978-93-5289-079-8

 • ಬೆಲೆ

  50/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 35/-

 • ಪುಟಗಳು

  96

ನೆಚ್ಚಿನ ಪುಸ್ತಕ ಖರೀದಿಸಿ