ಸುದ್ದಿ ಸಮಾಚಾರ:
ಪುಸ್ತಕ ಪ್ರಕಾಶನ - ವಿಚಾರ ಸಂಕಿರಣ - ಹೆಚ್ಚಿನ ಮಾಹಿತಿಗೆ | ಕನ್ನಡ ಪುಸ್ತಕ ಪ್ರಾಧಿಕಾರವು 5 ಯೋಜನೆಗಳಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:30.06.2018 - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಜಯದೇವಿತಾಯಿ ಲಿಗಾಡೆ

ಜಯದೇವಿತಾಯಿ ಲಿಗಾಡೆ

ಪುಸ್ತಕ ಸೂಚಿ

ಗಡಿನಾಡ ಕನ್ನಡದ ಸಮಸ್ಯೆಯ ಸೂಕ್ಷ್ಮತೆಯನ್ನು ಮೊದಲೇ ತಿಳಿದಿದ್ದ ಜಯದೇವಿತಾಯಿ ಲಿಗಾಡೆಯವರು ಅಖಂಡ ಕರ್ನಾಟಕದ ಸಲುವಾಗಿ ಸ್ವಾತಂತ್ರ್ಯಪೂರ್ವದಲ್ಲೇ ಹೋರಾಟಕ್ಕಿಳಿದಿದ್ದಂತವರು. ಅನ್ಯಭಾಷೆ ಮಾತಾಡುತ್ತಿದ್ದ ಕನ್ನಡಿಗರನ್ನು ಎಚ್ಚರಿಸಿ ಸೊಲ್ಲಾಪುರದಲ್ಲಿ ಕನ್ನಡದ ಕೋಟೆ ಕಟ್ಟಿದ ಕೀರ್ತಿ ತಾಯಿ ಲಿಗಾಡೆಯವರಿಗೆ ಸಲ್ಲುತ್ತದೆ. ಅವರ ಉತ್ಸಾಹ, ಸಾಹಿತ್ಯಸೇವೆ, ಕತೃತ್ವ ಶಕ್ತಿ ಅನುಪಮವಾದುದು. ಗಡಿನಾಡಿನ ಸಿಂಹಿಣಿ ಎಂದೇ ಖ್ಯಾತಿಯಾಗಿದ್ದ ತಾಯಿ ಲಿಗಾಡೆಯವರ ಬದುಕನ್ನು ಲೇಖಕ ಸೋಮನಾಥ ಯಾಳವಾರರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

 • ಗುರುತು ಸಂಖ್ಯೆ.

  KPP 0268

 • ಲೇಖಕರು

  ಡಾ.ಸೋಮನಾಥ ಯಾಳವಾರ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

  978-93-5289-080-4

 • ಬೆಲೆ

  60/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 42/-

 • ಪುಟಗಳು

  116

ನೆಚ್ಚಿನ ಪುಸ್ತಕ ಖರೀದಿಸಿ