ಸುದ್ದಿ ಸಮಾಚಾರ:
ರಿಯಾಯಿತಿ ಕನ್ನಡ ಪುಸ್ತಕ ಮಾರಾಟ ಮೇಳ - 2019-ಅರ್ಜಿ ನಮೂನೆ - ಹೆಚ್ಚಿನ ಮಾಹಿತಿಗೆ | ಕಾರ್ಯಕ್ರಮವನ್ನು ಮುಂದೂಡಲಾದ ಬಗ್ಗೆ - ಹೆಚ್ಚಿನ ಮಾಹಿತಿಗೆ | ದಿನಾಂಕ ೨೭-೧೨-೨೦೧೮ ರಂದು ಬಾದಾಮಿಯಲ್ಲಿ ನಡೆದ ಕಾರ್ಯಕ್ರಮದ ಚಿತ್ರಗಳು - ಹೆಚ್ಚಿನ ಮಾಹಿತಿಗೆ | ೨೦೧೭ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗಳು - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಮ.ರಾಮಮೂರ್ತಿ

ಮ.ರಾಮಮೂರ್ತಿ

ಪುಸ್ತಕ ಸೂಚಿ

ಕನ್ನಡ ಸೇನಾನಿಯಂತೆ ನಾಡಿನ ನೆಲ-ಜಲ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಮ. ರಾಮಮೂರ್ತಿಯವರು ಈ ನಾಡು ಕಂಡ ಅಪೂರ್ವ ಚೇತನ. ಇವತ್ತು ಕರ್ನಾಟಕ ಹೆಮ್ಮೆಯಿಂದ ಹಾರಾಡಿಸುವ ಹಳದಿ, ಕೆಂಪಿನ ಬಾವುಟವನ್ನು ನಾಡಿಗೆ ನೀಡಿದ ಕೀರ್ತಿ ಮ. ರಾಮಮೂರ್ತಿಯವರಿಗೆ ಸಲ್ಲುತ್ತದೆ. ಇದರ ಚರಿತ್ರೆಯನ್ನು ದಾಖಲಿಸುವುದರ ಜೊತೆಗೆ ಅವರ ಬದುಕಿನ ಭಿನ್ನತೆಗಳು ಕನ್ನಡದೊಂದಿಗೆ ಹೇಗೆ ಮೇಳೈಸಿಕೊಂಡಿದ್ದವು ಎಂಬುದನ್ನು ಡಾ. ಸಿ.ಆರ್. ಗೋವಿಂದರಾಜುರವರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

 • ಗುರುತು ಸಂಖ್ಯೆ.

  KPP 0265

 • ಲೇಖಕರು

  ಡಾ.ಸಿ.ಆರ್. ಗೋವಿಂದರಾಜು

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

  978-93-5289-083-5

 • ಬೆಲೆ

  50/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 25/-

 • ಪುಟಗಳು

  84

ನೆಚ್ಚಿನ ಪುಸ್ತಕ ಖರೀದಿಸಿ