ಸರ್ ಸಿದ್ಧಪ್ಪ ಕಂಬಳಿ

ಹುಬ್ಬಳ್ಳಿಯಲ್ಲಿ ಜನಿಸಿದ ಸಿದ್ದಪ್ಪ ಕಂಬಳಿಯವರು ಮುಂಬಯಿ ಸರ್ಕಾರದ ಅವಧಿಯಲ್ಲಿ ಮಂತ್ರಿಯಾಗಿ ಅದ್ಭುತ ಆಡಳಿತ ನೀಡಿದ ನಾಯಕ. ತಮ್ಮ ಅಧಿಕಾರದ ಅವಧಿಯಲ್ಲಿ ಕರ್ನಾಟಕ ಸಂಸ್ಕೃತಿಯನ್ನು ಮತ್ತು ನಾಡುನುಡಿಯನ್ನು ಉಜ್ವಲಗೊಳಿಸಿದವರು. ವೃತ್ತಿಯಲ್ಲಿ ವಕೀಲರಾದರೂ ತಮ್ಮ ಪ್ರವೃತ್ತಿಗಳಾದ ಸ್ವಾತಂತ್ರ್ಯ ಹೋರಾಟ, ಕರ್ನಾಟಕದ ಏಕೀಕರಣಕ್ಕೆ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡ ಕನ್ನಡದ ಕಟ್ಟಾಳು ಅವರು. ಅವರ ಬದುಕನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾಯಕವನ್ನು ಪ್ರೊ. ಸಿ.ವಿ ಕೆರಿಮನಿಯವರ ಈ ಕೃತಿ ಸಮರ್ಥವಾಗಿ ನಿಭಾಯಿಸುತ್ತದೆ.

ಸರ್ ಸಿದ್ಧಪ್ಪ ಕಂಬಳಿ

- ಪ್ರೊ.ಸಿ.ವಿ.ಕೆರಿಮನಿ-

ಗುರುತು ಸಂಖ್ಯೆ KPP 0264
ಲೇಖಕರು ಪ್ರೊ.ಸಿ.ವಿ.ಕೆರಿಮನಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 70/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 70/-
ಪುಟಗಳು 118

ಹುಬ್ಬಳ್ಳಿಯಲ್ಲಿ ಜನಿಸಿದ ಸಿದ್ದಪ್ಪ ಕಂಬಳಿಯವರು ಮುಂಬಯಿ ಸರ್ಕಾರದ ಅವಧಿಯಲ್ಲಿ ಮಂತ್ರಿಯಾಗಿ ಅದ್ಭುತ ಆಡಳಿತ ನೀಡಿದ ನಾಯಕ. ತಮ್ಮ ಅಧಿಕಾರದ ಅವಧಿಯಲ್ಲಿ ಕರ್ನಾಟಕ ಸಂಸ್ಕೃತಿಯನ್ನು ಮತ್ತು ನಾಡುನುಡಿಯನ್ನು ಉಜ್ವಲಗೊಳಿಸಿದವರು. ವೃತ್ತಿಯಲ್ಲಿ ವಕೀಲರಾದರೂ ತಮ್ಮ ಪ್ರವೃತ್ತಿಗಳಾದ ಸ್ವಾತಂತ್ರ್ಯ ಹೋರಾಟ, ಕರ್ನಾಟಕದ ಏಕೀಕರಣಕ್ಕೆ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡ ಕನ್ನಡದ ಕಟ್ಟಾಳು ಅವರು. ಅವರ ಬದುಕನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾಯಕವನ್ನು ಪ್ರೊ. ಸಿ.ವಿ ಕೆರಿಮನಿಯವರ ಈ ಕೃತಿ ಸಮರ್ಥವಾಗಿ ನಿಭಾಯಿಸುತ್ತದೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ