ಶಿವರುದ್ರಪ್ಪ ಸೋಮಪ್ಪ ಕುಲಕರಣಿ

ಶಿವರುದ್ರಪ್ಪ ಸೋಮಪ್ಪ ಕುಲಕರಣಿ

ಧಾರವಾಡ, ಹುಬ್ಬಳ್ಳಿ, ಬಂಕಾಪೂರ, ಕುಸುಗಲ್ ಮುಂತಾದ ಸ್ಥಳಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದು, ನಿಸರ್ಗ ಚಿಕಿತ್ಸೆಯಲ್ಲಿ ಪಳಗಿದ ವೈದ್ಯರಾಗಿದ್ದ ಶಿವರುದ್ರಪ್ಪ ಸೋಮಪ್ಪ ಕುಲಕರಣಿಯವರು ಶತಮಾನದ ಹಿಂದೆಯೇ ಕನ್ನಡ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಪಠ್ಯಪುಸ್ತಕಗಳನ್ನು ರಚಿಸಿ ಕೀರ್ತಿಶೇಷರಾದವರು. ಹತ್ತಕ್ಕೂ ಹೆಚ್ಚು ಮಹತ್ವದ ಗ್ರಂಥಗಳನ್ನು ರಚಿಸಿದ್ದ, ಶ್ರೇಷ್ಠ ಕತೆಗಾರರೂ ಆಗಿದ್ದ ಶಿವರುದ್ರಪ್ಪನವರ ಸಾರ್ಥಕ ಬದುಕನ್ನು ಎಸ್.ಆರ್. ಗುಂಜಾಳರ ಈ ಕೃತಿ ಹೊಸ ತಲೆಮಾರಿಗೆ ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಡುತ್ತದೆ.

ಇತರೆ

ಶಿವರುದ್ರಪ್ಪ ಸೋಮಪ್ಪ ಕುಲಕರಣಿ

- ಡಾ. ಎಸ್. ಆರ್. ಗುಂಜಾಳ್‌-

ಧಾರವಾಡ, ಹುಬ್ಬಳ್ಳಿ, ಬಂಕಾಪೂರ, ಕುಸುಗಲ್ ಮುಂತಾದ ಸ್ಥಳಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದು, ನಿಸರ್ಗ ಚಿಕಿತ್ಸೆಯಲ್ಲಿ ಪಳಗಿದ ವೈದ್ಯರಾಗಿದ್ದ ಶಿವರುದ್ರಪ್ಪ ಸೋಮಪ್ಪ ಕುಲಕರಣಿಯವರು ಶತಮಾನದ ಹಿಂದೆಯೇ ಕನ್ನಡ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಪಠ್ಯಪುಸ್ತಕಗಳನ್ನು ರಚಿಸಿ ಕೀರ್ತಿಶೇಷರಾದವರು. ಹತ್ತಕ್ಕೂ ಹೆಚ್ಚು ಮಹತ್ವದ ಗ್ರಂಥಗಳನ್ನು ರಚಿಸಿದ್ದ, ಶ್ರೇಷ್ಠ ಕತೆಗಾರರೂ ಆಗಿದ್ದ ಶಿವರುದ್ರಪ್ಪನವರ ಸಾರ್ಥಕ ಬದುಕನ್ನು ಎಸ್.ಆರ್. ಗುಂಜಾಳರ ಈ ಕೃತಿ ಹೊಸ ತಲೆಮಾರಿಗೆ ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಡುತ್ತದೆ.
ಗುರುತು ಸಂಖ್ಯೆ KPP 0263
ಲೇಖಕರು ಡಾ. ಎಸ್. ಆರ್. ಗುಂಜಾಳ್‌
ಭಾಷೆ Kannada
ಪ್ರಕಟಿತ ವರ್ಷ 2012
ಬೆಲೆ 50/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 25/-
ಪುಟಗಳು 87

ಧಾರವಾಡ, ಹುಬ್ಬಳ್ಳಿ, ಬಂಕಾಪೂರ, ಕುಸುಗಲ್ ಮುಂತಾದ ಸ್ಥಳಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದು, ನಿಸರ್ಗ ಚಿಕಿತ್ಸೆಯಲ್ಲಿ ಪಳಗಿದ ವೈದ್ಯರಾಗಿದ್ದ ಶಿವರುದ್ರಪ್ಪ ಸೋಮಪ್ಪ ಕುಲಕರಣಿಯವರು ಶತಮಾನದ ಹಿಂದೆಯೇ ಕನ್ನಡ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಪಠ್ಯಪುಸ್ತಕಗಳನ್ನು ರಚಿಸಿ ಕೀರ್ತಿಶೇಷರಾದವರು. ಹತ್ತಕ್ಕೂ ಹೆಚ್ಚು ಮಹತ್ವದ ಗ್ರಂಥಗಳನ್ನು ರಚಿಸಿದ್ದ, ಶ್ರೇಷ್ಠ ಕತೆಗಾರರೂ ಆಗಿದ್ದ ಶಿವರುದ್ರಪ್ಪನವರ ಸಾರ್ಥಕ ಬದುಕನ್ನು ಎಸ್.ಆರ್. ಗುಂಜಾಳರ ಈ ಕೃತಿ ಹೊಸ ತಲೆಮಾರಿಗೆ ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಡುತ್ತದೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ