ಸಿದ್ಧನಾಥ ಬಳ್ಳಾರಿ

ಸಿದ್ಧನಾಥ ಬಳ್ಳಾರಿ

ಕನ್ನಡ ಮತ್ತು ಕನ್ನಡಿಗರ ಸೊಗಡನ್ನು ಹೊತ್ತ ಸೊಲ್ಲಾಪುರವು ಕರ್ನಾಟಕಕ್ಕೆ ಸೇರಬೇಕು ಎಂಬ ಧ್ವನಿಗೆ ಮೂರ್ತರೂಪವಾಗಿದ್ದ ಸಿದ್ಧನಾಥ ಬಳ್ಳಾರಿಯವರು ಮಹಾಜನ ವರದಿಯ ಅನುಷ್ಠಾನಕ್ಕಾಗಿಯೂ ಹೋರಾಟಕ್ಕಿಳಿದಿದ್ದಂತವರು. ವೃತ್ತಿಯಲ್ಲಿ ವೈದ್ಯಾಧಿಕಾರಿಯಾದರೂ ಕೊಟ್ಟೂರನ್ನು ಕೇಂದ್ರವಾಗಿಸಿಕೊಂಡು ಗಾಂಧಿಯವರ ಪ್ರಭಾವದಿಂದ ಸ್ವಾತಂತ್ರ್ಯ ಚಳವಳಿಗೆ ಧುಮುಕಿ ಸೆರೆವಾಸ ಅನುಭವಿಸಿದ ಸಿದ್ಧನಾಥರು ಕರ್ನಾಟಕ ಏಕೀಕರಣ ಚಳವಳಿಯಲ್ಲೂ ತಮ್ಮ ಅಸ್ತಿತ್ವದ ಛಾಪು ಮೂಡಿಸಿದ್ದವರು. ಬಸವ ಜಯಂತಿ, ಅಕ್ಕನ ಜಯಂತಿ, ನಾಡಹಬ್ಬ ಮೊದಲಾದವುಗಳನ್ನು ಆಯೋಜಿಸಿ ಜನರನ್ನು ಏಕೀಕರಿಸಿ ಅವರಲ್ಲಿ ಕನ್ನಡತನವನ್ನು ಜಾಗೃತಗೊಳಿಸಲು ಶ್ರಮಪಟ್ಟ ಸಿದ್ಧನಾಥರ ಸ್ಫೂರ್ತಿದಾಯಕ ಜೀವನಗಾಥೆಯನ್ನು ಶಕುಂತಲಾ ಹೆಗಡೆಯವರ ಈ ಕೃತಿ ಅಚ್ಚುಕಟ್ಟಾಗಿ ಸೆರೆ ಹಿಡಿದಿದೆ.

ಇತರೆ

ಸಿದ್ಧನಾಥ ಬಳ್ಳಾರಿ

- ಡಾ. ಶಕುಂತಲಾ ಎಂ. ಹೆಗಡೆ-

ಗುರುತು ಸಂಖ್ಯೆ KPP 0262
ಲೇಖಕರು ಡಾ. ಶಕುಂತಲಾ ಎಂ. ಹೆಗಡೆ
ಭಾಷೆ Kannada
ಪ್ರಕಟಿತ ವರ್ಷ 2012
ಬೆಲೆ 60/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 30/-
ಪುಟಗಳು 138

ಕನ್ನಡ ಮತ್ತು ಕನ್ನಡಿಗರ ಸೊಗಡನ್ನು ಹೊತ್ತ ಸೊಲ್ಲಾಪುರವು ಕರ್ನಾಟಕಕ್ಕೆ ಸೇರಬೇಕು ಎಂಬ ಧ್ವನಿಗೆ ಮೂರ್ತರೂಪವಾಗಿದ್ದ ಸಿದ್ಧನಾಥ ಬಳ್ಳಾರಿಯವರು ಮಹಾಜನ ವರದಿಯ ಅನುಷ್ಠಾನಕ್ಕಾಗಿಯೂ ಹೋರಾಟಕ್ಕಿಳಿದಿದ್ದಂತವರು. ವೃತ್ತಿಯಲ್ಲಿ ವೈದ್ಯಾಧಿಕಾರಿಯಾದರೂ ಕೊಟ್ಟೂರನ್ನು ಕೇಂದ್ರವಾಗಿಸಿಕೊಂಡು ಗಾಂಧಿಯವರ ಪ್ರಭಾವದಿಂದ ಸ್ವಾತಂತ್ರ್ಯ ಚಳವಳಿಗೆ ಧುಮುಕಿ ಸೆರೆವಾಸ ಅನುಭವಿಸಿದ ಸಿದ್ಧನಾಥರು ಕರ್ನಾಟಕ ಏಕೀಕರಣ ಚಳವಳಿಯಲ್ಲೂ ತಮ್ಮ ಅಸ್ತಿತ್ವದ ಛಾಪು ಮೂಡಿಸಿದ್ದವರು. ಬಸವ ಜಯಂತಿ, ಅಕ್ಕನ ಜಯಂತಿ, ನಾಡಹಬ್ಬ ಮೊದಲಾದವುಗಳನ್ನು ಆಯೋಜಿಸಿ ಜನರನ್ನು ಏಕೀಕರಿಸಿ ಅವರಲ್ಲಿ ಕನ್ನಡತನವನ್ನು ಜಾಗೃತಗೊಳಿಸಲು ಶ್ರಮಪಟ್ಟ ಸಿದ್ಧನಾಥರ ಸ್ಫೂರ್ತಿದಾಯಕ ಜೀವನಗಾಥೆಯನ್ನು ಶಕುಂತಲಾ ಹೆಗಡೆಯವರ ಈ ಕೃತಿ ಅಚ್ಚುಕಟ್ಟಾಗಿ ಸೆರೆ ಹಿಡಿದಿದೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ