ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಇ-ಟೆಂಡರ್ ಪ್ರಕಟಣೆ (ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮುಖಾಂತರ ಮಾತ್ರ) ಬಗ್ಗೆ. - ಹೆಚ್ಚಿನ ಮಾಹಿತಿಗೆ |  ‘ಕನ್ನಡ ಪುಸ್ತಕ ಸೊಗಸು-2019’ ಬಹುಮಾನಕ್ಕೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸುವ ಬಗ್ಗೆ - ಹೆಚ್ಚಿನ ಮಾಹಿತಿಗೆ | 2019ನೇ ಸಾಲಿಗೆ ಯುವ ಬರಹಗಾರರ ಚೊಚ್ಚಲ ಕೃತಿ ಪ್ರಕಟಿಸಲು ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸುವ ಬಗ್ಗೆ. - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಬಿ.ಎಂ.ಶ್ರೀಕಂಠಯ್ಯ

ಬಿ.ಎಂ.ಶ್ರೀಕಂಠಯ್ಯ

ಪುಸ್ತಕ ಸೂಚಿ

ಬಿ.ಎಂ. ಶ್ರೀಕಂಠಯ್ಯನವರ ಕುರಿತ ಈ ಕೃತಿಯು ಅವರ ಜೀವನ ಮತ್ತು ಸಾಹಿತ್ಯವನ್ನು ಸಂಕ್ಷಿಪ್ತವಾಗಿ ಪರಿಚಯಿಸುತ್ತದೆ. ಅವರ ಸೃಜಶೀಲ ಸಾಹಿತ್ಯದ ಕೃತಿಗಳು, ಕನ್ನಡಕ್ಕಾಗಿ ಮಾಡಿದ ಪಾದ್ರಿ ಸೇವೆ, ನಾಡುನುಡಿಗಾಗಿ ನಡೆಸಿದ ಹೋರಾಟ, ಆಧುನಿಕ ಕನ್ನಡವನ್ನು ಸಜ್ಜುಗೊಳಿಸಲು ಅವರು ಕೈಗೊಂಡ ಕ್ರಮಗಳ ಜೊತೆಗೆ ಅವರ ಸೃಜನಶೀಲ ಪ್ರವೃತ್ತಿಗಳನ್ನು ಟಿ.ಎಸ್. ದಕ್ಷಿಣಾಮೂರ್ತಿಯವರ ಈ ಕೃತಿ ಕಟ್ಟಿಕೊಡುತ್ತದೆ.

 • ಗುರುತು ಸಂಖ್ಯೆ.

  KPP 0261

 • ಲೇಖಕರು

  ಟಿ.ಎಸ್.ದಕ್ಷಿಣಾಮೂರ್ತಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

  978-93-5289-087-3

 • ಬೆಲೆ

  60/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 42/-

 • ಪುಟಗಳು

  106

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ