ನಮ್ಮ ಪುಸ್ತಕಗಳು

ಗಾಂಧಿ ಎಂಬುವ ಹೆಸರು
ಪುಸ್ತಕ ಸೂಚಿ
ಗಾಂಧೀಜಿಯ 125ನೆಯ ಹುಟ್ಟುಹಬ್ಬದ ನೆವದಿಂದ ಹೊರತರಲಾಗಿದ್ದ ಈ ಕೃತಿ, ಗಾಂಧಿ ಎಂಬ ವ್ಯಕ್ತಿಯನ್ನು ಕುರಿತ ಕವನಗಳ ಗುಚ್ಛ ಎಂಬುದಕ್ಕಿಂತ, ಗಾಂಧಿ ಎಂಬ ಸಂಕೇತದೊಂದಿಗೆ ಇಂಡಿಯಾದ ಪ್ರಜ್ಞೆಗಳು ಹೊಂದಿರುವ ಸಂಕರ್ಷ-ಸಂಘರ್ಷಗಳ ಸಮೂಹವಾಗಿದೆ. ಅನೇಕ ಆಕರಗಳಿಂದ ಕವನಗಳನ್ನು ಸಂಪಾದಿಸಿರುವ ಚಂದ್ರಶೇಖರ ಪಾಟೀಲರು ಮತ್ತು ಶಶಿಕಲಾ ವೀರಯ್ಯಸ್ವಾಮಿಯವರು ನಾಡಿನ ಹೆಸರಾಂತ ಕವಿಗಳನ್ನು ಗಾಂಧಿಯ ನೆಪದಲ್ಲಿ ಒಂದೆಡೆ ಕ್ರೋಢೀಕರಿಸಿ ಕೊಟ್ಟಿದ್ದಾರೆ.
-
ಗುರುತು ಸಂಖ್ಯೆ.
KPP 0026
-
ಲೇಖಕರು/ಸಂಪಾದಕರು
ಡಾ. ಚಂದ್ರಶೇಖರ್ ಪಾಟೀಲ / ಶ್ರೀಮತಿ ಶಶಿಕಲಾ ವೀರಯ್ಯಸ್ವಾಮಿ
-
ಭಾಷೆ
ಕನ್ನಡ
-
ಪ್ರಕಟಿತ ವರ್ಷ
1998
-
ಐಎಸ್ಬಿಎನ್
-
ಬೆಲೆ
₹
75/- -
ರಿಯಾಯಿತಿ
50%
-
ಪಾವತಿಸಬೇಕಾದ ಮೊತ್ತ
₹ 38/-
-
ಪುಟಗಳು
353