ಸುದ್ದಿ ಸಮಾಚಾರ:
ಅಲ್ಪಾವಧಿ ಇ-ಟೆಂಡರ್ ಪ್ರಕಟಣೆ - ಹೆಚ್ಚಿನ ಮಾಹಿತಿಗೆ | ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ-2019 - ಅರ್ಜಿ ನಮೂನೆ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಪ್ರಭುರಾವ್ ಕಂಬಳಿವಾಲೆ

ಪ್ರಭುರಾವ್ ಕಂಬಳಿವಾಲೆ

ಪುಸ್ತಕ ಸೂಚಿ

ಶ್ರೀಮಾನ್ ಸಾರ್ವಜನಿಕ ಎಂದೇ ಪ್ರಸಿದ್ಧರಾಗಿರುವ ಪ್ರಭುರಾವ್ ಕಂಬಳಿವಾಲೆಯವರು ಕರ್ನಾಟಕ ಕಾಲೇಜು, ಬಿ.ವ್ಹಿ.ವಿ ಮಹಾವಿದ್ಯಾಲಯ ಮತ್ತು ಕರ್ನಾಟಕ ಸಂಘಗಳ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕನ್ನಡ ನಾಡು-ನುಡಿ, ಶೈಕ್ಷಣಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕನ್ನಡದ ಫಕೀರ ಎನಿಸಿಕೊಂಡಿದ್ದ ಕಂಬಳಿವಾಲೆಯವರ ಬದುಕನ್ನು ಡಾ. ನಾಗಾಬಾಯಿ ಬಿ. ಬುಳ್ಳಾರವರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

 • ಗುರುತು ಸಂಖ್ಯೆ.

  KPP 0256

 • ಲೇಖಕರು

  ಡಾ. ರಘುಶಂಖ ಭಾತಮ್ರ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

 • ಬೆಲೆ

  50/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 35/-

 • ಪುಟಗಳು

  88

ನೆಚ್ಚಿನ ಪುಸ್ತಕ ಖರೀದಿಸಿ