ಕನ್ನಡದಲ್ಲಿ ಓದಲು ಮತ್ತು ಬರೆಯಲು ಬಾರದಿದ್ದರು ತನ್ನ ನೆನಪಿನ ಸ್ಮೃತಿಯಲ್ಲಿ ನೂರಾರು ಗೀ ಗೀ ಪದಗಳನ್ನು ಕಾಪಿಟ್ಟುಕೊಂಡಿದ್ದಲ್ಲದೆ ಸ್ವತಃ ತಾವೇ ಗೀಗೀ ಪದಗಳನ್ನು ರಚಿಸಿ ಹಾಡುತ್ತಿದ್ದ ಸಾವಳಗಿ ಮಹ್ಮದಸಾಬ ನಿಜಕ್ಕೂ ಒಬ್ಬ ಎಲೆಮರೆ ಕಾಯಿ. ಒಂದು ಕಾಲಕ್ಕೆ ಗೀಗೀ ಹಾಡುಗಾರಿಕೆಯಿಂದ ಜಾಗೃತಿ ಮೂಡಿಸುತ್ತ ಬಂದ ಇಂತಹ ಮಹನೀಯರ ಜೀವನ-ಸಾಧನೆಯನ್ನು ಲೇಖಕ ಎ.ಕೆ. ರಾಮೇಶ್ವರರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.
ಗುರುತು ಸಂಖ್ಯೆ | KPP 0255 |
ಲೇಖಕರು | ಶ್ರೀ ಎ.ಕೆ.ರಾಮೇಶ್ವರ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2012 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 35/- |
ಪುಟಗಳು | 113 |