ಕನ್ನಡದ ಶ್ರೇಷ್ಠ ಚಿಂತಕರಲ್ಲಿ ಒಬ್ಬರಾಗಿದ್ದ ಪ್ರೊ. ಕಿ.ರಂ. ನಾಗರಾಜ್‌ರವರು ಸಾವಿರಾರು ವರ್ಷಗಳಿಗೂ ಮೀರಿದ ಕನ್ನಡ ಸಾಹಿತ್ಯ ಚರಿತ್ರೆಯ ಹಲಬಗೆಯ ಸಾಹಿತ್ಯ ಕೃತಿಗಳನ್ನು ಅದ್ಭುತವಾಗಿ ಅನುಸಂಧಾನ ಮಾಡಿದ ವಿಶಿಷ್ಟ ವಿಮರ್ಶಕರು. ಡಾ. ನಟರಾಜ್ ಹುಳಿಯಾರ್ ಅವರು ಸಂಪಾದಿಸಿರುವ ಕಿ.ರಂ.ರವರ ಆಯ್ದ ಬರಹಗಳ ಈ ಸಂಕಲನ ಕಿ.ರಂ. ಚಿಂತನೆ ಹಾಗೂ ಸೃಜನಶೀಲತೆಯ ಎಲ್ಲಾ ಮಗ್ಗುಲುಗಳನ್ನೂ ಮಂಡಿಸುವ ಮಹತ್ವದ ಪ್ರಕಟಣೆಯಾಗಿ ಓದುಗರಿಗೆ ಓದಿನ ಸಾರ್ಥಕತೆಯನ್ನು ತಂದುಕೊಡುತ್ತದೆ.
ಗುರುತು ಸಂಖ್ಯೆ | KPP 0253 |
ಲೇಖಕರು | ನಟರಾಜ್ ಹುಳಿಯಾರ್ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2012 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 175/- |
ಪುಟಗಳು | 406 |