ಸಾಮಾಜಿಕ ಕಾದಂಬರಿಯಾದ ಇಲ್ಲಿ ಅನಕ್ಷರಸ್ಥ ಮುಗ್ಧ ದಲಿತ ಬಡಜನತೆಯನ್ನು ಶ್ರೀಮಂತರು, ಪುರೋಹಿತಶಾಹಿಗಳು, ಮೇಲುವರ್ಗದವರು, ಅಧಿಕಾರ ಗರ್ವಿತ ಪಟ್ಟಭದ್ರರು ಹೇಗೆ ನಿರಂತರವಾಗಿ ಶೋಷಿಸುತ್ತಾ ಅವರ ಬದುಕನ್ನು ನರಕಗೊಳಿಸುತ್ತಿದ್ದಾರೆ ಎನ್ನುವ ಹೃದಯ ವಿದ್ರಾವಕ ಚಿತ್ರವನ್ನು ಲೇಖಕಿ ಗೀತಾ ನಾಗಭೂಷಣರು ಅತ್ಯಂತ ಪರಿಣಾಮಕಾರಿಯಾಗಿ ಕಂಡರಿಸಿದ್ದಾರೆ. ಕೆಳವರ್ಗದವರ ಧಾರುಣ ಜೀವನ ಲೋಕವನ್ನು ಗುಲಬರ್ಗಾ ಪ್ರಾಂತ್ಯದ ಆಡುನುಡಿಯಲ್ಲಿ ಬಿಚ್ಚಿಟ್ಟಿರುವುದು ಈ ಕೃತಿಯ ವಿಶೇಷತೆಯಾಗಿದೆ.
ಗುರುತು ಸಂಖ್ಯೆ | KPP 0025 |
ಲೇಖಕರು | ಪ್ರೊ. ಗೀತಾನಾಗಭೂಷಣ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 1998 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 20/- |
ಪುಟಗಳು | 88 |