ಸಂಶೋಧನಾ ಕ್ಷೇತ್ರದಲ್ಲಿ ತೊಡಗಬೇಕೆಂದರೆ ಅದಕ್ಕೆ ಅಪಾರ ತಾಳ್ಮೆ, ಶ್ರದ್ಧೆ, ಪರಿಶ್ರಮ ಬೇಕಾಗುತ್ತದೆ. ಅಂತಹ ಕ್ಷೇತ್ರದಲ್ಲಿ ಡಾ. ವಿ. ಶಿವಾನಂದ ಅವರದು ದೊಡ್ಡ ಹೆಸರು. ಅವರ ವಿಷಯ ವೈವಿಧ್ಯತೆಯಿಂದ ಕೂಡಿದ ಸುಮಾರು ಹದಿನೈದು ಲೇಖನಗಳನ್ನು ಈ ಸಂಕಲನ ಒಳಗೊಂಡಿದ್ದು ಲೇಖಕರ ತಲಸ್ಪರ್ಶಿಜ್ಞಾನ ಎಂಥವರನ್ನೂ ಚಕಿತಗೊಳಿಸುತ್ತದೆ. ಅವರ ವಿಪುಲ ಸಾಹಿತ್ಯಸೃಷ್ಟಿ, ಆಳ ಭಾಷಾಜ್ಞಾನ, ವ್ಯಾಕರಣ, ಸಂಶೋಧನೆ, ಗ್ರಂಥ ಸಂಪಾದನೆಗಳನ್ನು ಇಲ್ಲಿರುವ ಲೇಖನಗಳು ಸುಪ್ತವಾಗಿ ಓದುಗರಿಗೆ ತಮ್ಮ ಹರವನ್ನು ದಾಟಿಸುತ್ತಾ ಸಾಗುತ್ತವೆ.
ಗುರುತು ಸಂಖ್ಯೆ | KPP 0246 |
ಲೇಖಕರು | ಡಾ. ವೀರಣ್ಣ ರಾಜೂರ ಡಾ. ಹನುಮಂತ ಮೇಲಿನಮನಿ |
ಭಾಷೆ | Kannada |
ಪ್ರಕಟಿತ ವರ್ಷ | 2012 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 60/- |
ಪುಟಗಳು | 226 |