ಕನ್ನಡ ಭಾಷೆಗೆ ಎಂಟನೇ ಜ್ಞಾನಪೀಠ ತಂದುಕೊಟ್ಟ ನಾಡಿನ ಹೆಸರಾಂತ ನಾಟಕಕಾರ, ನಟ, ನಿರ್ದೇಶಕ, ಹಾಡುಗಾರ, ಕಾದಂಬರಿಕಾರ ಚಂದ್ರಶೇಖರ ಕಂಬಾರರು ಆಧುನಿಕ ನಾಟಕ ಪರಂಪರೆಗೆ ದೇಸಿ ಸ್ಪರ್ಶ ನೀಡಿದವರು. ನಾಟಕ ರಚನೆಯಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದ, ಮನತಟ್ಟುವ ರಚನಾಶೈಲಿಯ ಮೂಲಕ ಮನಸೂರೆಗೊಂಡ ಕಂಬಾರರ ಸಮಗ್ರ ನಾಟಕಗಳನ್ನು ಹೊತ್ತು ತಂದಿರುವ ಈ ಕೃತಿ ಇಡಿಯಾಗಿ ಅವರ ಬರಹ ಕುಶಲತೆಯನ್ನು ಓದುಗರಿಗೆ ಪರಿಚಯಿಸಿಕೊಡುತ್ತದೆ.
ಗುರುತು ಸಂಖ್ಯೆ | KPP 0245 |
ಲೇಖಕರು | ಡಾ.ಚಂದ್ರಶೇಖರ ಕಂಬಾರ |
ಭಾಷೆ | Kannada |
ಪ್ರಕಟಿತ ವರ್ಷ | 2012 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 400/- |
ಪುಟಗಳು | 735 |