ನಾ ಕಂಡ ಪುಟ್ಟಣ್ಣ ಕಣಗಾಲ್

ಕನ್ನಡ ಚಿತ್ರ ನಿರ್ದೇಶಕರಿಗೆ ತಾರಾ ವರ್ಚಸ್ಸು ತಂದುಕೊಟ್ಟ ಪುಟ್ಟಣ್ಣ ಕಣಗಾಲ್ ತಮ್ಮ ಸೃಜನಶೀಲ ಸಿನಿಮಾ ನಿರ್ಮಾಣ ಮತ್ತು ಖಾಸಗಿ ಬದುಕಿನಿಂದ ಬೆಳ್ಳಿ ಜಗತ್ತಿನಲ್ಲಿ ವಿಶ್ವವಿದ್ಯಾಲಯದಂತೆ ಕಂಗೊಳಿಸಿದವರು. ಹೆಣ್ಮನಗಳ ತೊಳಲಾಟ, ತಾಕಲಾಟಗಳನ್ನು ತೆರೆ ಮೇಲೆ ಹಿಡಿದಿಡುವುದರಲ್ಲಿ, ನಟ-ನಟಿಯರೊಳಗೆ ಪಾತ್ರಗಳನ್ನು ಆವಾಹಿಸುವುದರಲ್ಲಿ ಪುಟ್ಟಣ್ಣಗೆ ಪುಟ್ಟಣ್ಣನೇ ಸರಿ ಸಾಟಿ ಎನ್ನುವಷ್ಟರ ಮಟ್ಟಿಗೆ ತಮ್ಮ ಛಾಪು ಮೂಡಿಸಿದವರು. ಅಂತಹ ಪುಟ್ಟಣ್ಣನ ಬದುಕಿನ ಏರಿಳಿತ, ಮಿಡಿತಗಳನ್ನು ಅತ್ಯಂತ ಸನಿಹದಿಂದ ಕಂಡು ಅರಿಕೆ ಮಾಡಿಕೊಂಡಿರುವ ಲೇಖಕ ಡಿ.ಬಿ. ಬಸವೇಗೌಡರು ತಮ್ಮ ಆಪ್ತ ಬರಹದ ಮೂಲಕ ಪುಟ್ಟಣ್ಣನನ್ನು ಕನ್ನಡ ಓದುಗರ ಕೈಗಿಟ್ಟಿದ್ದಾರೆ

ನಾ ಕಂಡ ಪುಟ್ಟಣ್ಣ ಕಣಗಾಲ್

- ಡಾ. ಡಿ.ಬಿ.ಬಸವೇಗೌಡ-

ಗುರುತು ಸಂಖ್ಯೆ KPP 0244
ಲೇಖಕರು ಡಾ. ಡಿ.ಬಿ.ಬಸವೇಗೌಡ
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 150/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 150/-
ಪುಟಗಳು 278

ಕನ್ನಡ ಚಿತ್ರ ನಿರ್ದೇಶಕರಿಗೆ ತಾರಾ ವರ್ಚಸ್ಸು ತಂದುಕೊಟ್ಟ ಪುಟ್ಟಣ್ಣ ಕಣಗಾಲ್ ತಮ್ಮ ಸೃಜನಶೀಲ ಸಿನಿಮಾ ನಿರ್ಮಾಣ ಮತ್ತು ಖಾಸಗಿ ಬದುಕಿನಿಂದ ಬೆಳ್ಳಿ ಜಗತ್ತಿನಲ್ಲಿ ವಿಶ್ವವಿದ್ಯಾಲಯದಂತೆ ಕಂಗೊಳಿಸಿದವರು. ಹೆಣ್ಮನಗಳ ತೊಳಲಾಟ, ತಾಕಲಾಟಗಳನ್ನು ತೆರೆ ಮೇಲೆ ಹಿಡಿದಿಡುವುದರಲ್ಲಿ, ನಟ-ನಟಿಯರೊಳಗೆ ಪಾತ್ರಗಳನ್ನು ಆವಾಹಿಸುವುದರಲ್ಲಿ ಪುಟ್ಟಣ್ಣಗೆ ಪುಟ್ಟಣ್ಣನೇ ಸರಿ ಸಾಟಿ ಎನ್ನುವಷ್ಟರ ಮಟ್ಟಿಗೆ ತಮ್ಮ ಛಾಪು ಮೂಡಿಸಿದವರು. ಅಂತಹ ಪುಟ್ಟಣ್ಣನ ಬದುಕಿನ ಏರಿಳಿತ, ಮಿಡಿತಗಳನ್ನು ಅತ್ಯಂತ ಸನಿಹದಿಂದ ಕಂಡು ಅರಿಕೆ ಮಾಡಿಕೊಂಡಿರುವ ಲೇಖಕ ಡಿ.ಬಿ. ಬಸವೇಗೌಡರು ತಮ್ಮ ಆಪ್ತ ಬರಹದ ಮೂಲಕ ಪುಟ್ಟಣ್ಣನನ್ನು ಕನ್ನಡ ಓದುಗರ ಕೈಗಿಟ್ಟಿದ್ದಾರೆ

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ