ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಇಂದು ಸಮಗ್ರ ವಚನ ಸಾಹಿತ್ಯ ಸಂಪುಟ ಮರು ಮುದ್ರಣ ಕುರಿತ ಸಭೆ ನಡೆಯಿತು - ಹೆಚ್ಚಿನ ಮಾಹಿತಿಗೆ | ಅಭಿಜಾತ ಕನ್ನಡ ಸಾಹಿತ್ಯ ಕಲ್ಯಾಣ ಯೋಜನೆಯ ತಾಂತ್ರಿಕ ಸಲಹಾ ಸಮಿತಿಯ ಸಭೆ - ಹೆಚ್ಚಿನ ಮಾಹಿತಿಗೆ | 2019ನೇ ಸಾಲಿನಲ್ಲಿ ಆಯ್ಕೆಯಾದ ಯುವಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ - ಹೆಚ್ಚಿನ ಮಾಹಿತಿಗೆ | ಕನ್ನಡ ಪುಸ್ತಕ ಪ್ರಾಧಿಕಾರದ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿ - ಬಹುಮಾನ ಪ್ರಕಟ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಭಕ್ತ ಅಂಬರೀಷ

ಭಕ್ತ ಅಂಬರೀಷ

ಪುಸ್ತಕ ಸೂಚಿ

ಕನ್ನಡ ಜನತೆಗೆ ಮರೆತುಹೋಗಿದ್ದ ಭಕ್ತ ಅಂಬರೀಶನ ವಿಷಯವನ್ನು ನಾಟಕಕ್ಕೆ ಅಳವಡಿಸಿ, ಆಧುನಿಕ ತಂತ್ರಜ್ಞಾನವನ್ನು ಬಳಸಿ, ರಂಗಭೂಮಿಯಲ್ಲಿ ಸಾವಿರಾರು ಪ್ರಯೋಗಗಳನ್ನು ಮಾಡಿಸಿ ಯಶಸ್ವಿಗೊಳಿಸಿದ್ದು ಕರ್ನಾಟಕದ ರಂಗ ಇತಿಹಾಸದಲ್ಲಿ ಪ್ರಖ್ಯಾತರಾದ ಶ್ರೀ ದಿ. ಸುಬ್ಬಯ್ಯನಾಯ್ಡುರವರು. ವರನಟ ಡಾ. ರಾಜ್‌ಕುಮಾರ್‌ರವರಿಗೆ ಅಪಾರ ಇಷ್ಟವಾಗಿದ್ದ, ಮುಂದೊಮ್ಮೆ ಇದನ್ನು ಸಿನಿಮಾ ಮಾಡಬೇಕೆನ್ನುವ ಅವರ ಆಸೆ ಆಸೆಯಾಗಿಯೇ ಉಳಿದ ಕಥೆಯ ನಾಟಕ ರೂಪವನ್ನು ಗ್ರಾಂಥಿಕ ನಿರೂಪಣೆಯಲ್ಲಿ ಕಟ್ಟಿಕೊಡುವ ಕೆಲಸ ಈ ಕೃತಿಯಲ್ಲಾಗಿದೆ.

 • ಗುರುತು ಸಂಖ್ಯೆ.

  KPP 0243

 • ಲೇಖಕರು

  ಎಂ.ವಿ.ಸುಬ್ಬಯ್ಯನಾಯ್ಡು

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

 • ಬೆಲೆ

  65/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 46/-

 • ಪುಟಗಳು

  89

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ