ಕಳೆದ ಮೂರ‍್ನಾಲ್ಕು ದಶಕಗಳ ಹಿಂದೆ ಉತ್ತರ ಕರ್ನಾಟಕ ಭಾಗದಲ್ಲಿ ಮಾತ್ರವೇ ಪರಿಚಿತರಾಗಿದ್ದ ಷರೀಫರು ತಮ್ಮ ಸೌಹಾರ್ದ ಮತ್ತು ದೇಸಿ ಗಾನ ಸೊಗಡಿನ ಕಾರಣಕ್ಕೆ ಇಂದು ಇಡೀ ಕರ್ನಾಟಕದಲ್ಲೇ ಪ್ರಸಿದ್ಧರಾಗಿದ್ದಾರೆ. ಮುಸ್ಲಿಮರಾಗಿ ಜನಿಸಿ, ಹಿಂದೂ ಮುಸ್ಲಿಮರಲ್ಲಿ ಭಾವೈಕ್ಯತೆ ತೋರಿದ, ತಮ್ಮ ತತ್ವಪದಗಳ ಮೂಲಕ ಜೀವನ ಸಾರವನ್ನು ಜನಸಾಮಾನ್ಯರಿಗೆ ಸುಲಭವಾಗಿ ತಟ್ಟುವಂತೆ ಕಟ್ಟಿ ಹಾಡಿದ ಮಹಾ ದಾರ್ಶನಿಕ. ಡಾ. ಮಂಜುಳಾ ಮಲ್ಹಾರಿಯವರು ಈ ಕೃತಿಯಲ್ಲಿ ಕೇವಲ ಷರೀಫರ ಜೀವನ ಚರಿತ್ರೆಯನ್ನು ಮಾತ್ರವಲ್ಲದೆ ಅವರ ತತ್ವಪದಗಳಲ್ಲಿರುವ ಧಾರ್ಮಿಕ, ರಾಜಕೀಯ, ವಿಡಂಬನಾ ಪ್ರಜ್ಞೆಯ ಜೊತೆಗೆ ದೇವರು, ಭಕ್ತಿ ಬದುಕುಗಳನ್ನು ಸಮರ್ಥವಾಗಿ ಪರಿಚಯಿಸಿ ಕೊಟ್ಟಿದ್ದಾರೆ.
ಗುರುತು ಸಂಖ್ಯೆ | KPP 0242 |
ಲೇಖಕರು | ಡಾ.ಮಂಜುಳಾ ಮಲ್ಹಾರಿ |
ಭಾಷೆ | Kannada |
ಪ್ರಕಟಿತ ವರ್ಷ | 2012 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 60/- |
ಪುಟಗಳು | 220 |