ಸುದ್ದಿ ಸಮಾಚಾರ:
ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಿತ ಪುಸ್ತಕಗಳ ವಿಶೇಷ ರಿಯಾಯಿತಿ ಬಗ್ಗೆ. - ಹೆಚ್ಚಿನ ಮಾಹಿತಿಗೆ | 2016ನೇ ಸಾಲಿನಲ್ಲಿ ಯುವಬರಹಗಾರರ ಚೊಚ್ಚಲ ಕೃತಿಗಳ ಪ್ರೋತ್ಸಾಹ ಧನಕ್ಕೆ ಆಯ್ಕೆಯಾದ ಪಟ್ಟಿ - ಹೆಚ್ಚಿನ ಮಾಹಿತಿಗೆ | 60 ಪುಸ್ತಕಗಳ ಮುದ್ರಣಕ್ಕೆ ಇ-ಪ್ರೊಕ್ಯೂರ್ಮೆಂಟ್ ಮೂಲಕ ಇ-ಟೆಂಡರ್ ಕರೆದಿರುವ ಬಗ್ಗೆ.... - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ | ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕಗಳನ್ನು ಅಂತರ್ಜಾಲದಲ್ಲಿ ಮಾರಾಟ ಮಾಡುವ ವ್ಯವಸ್ಥೆಯ ಉದ್ಘಾಟನೆ, ಉಚಿತ ಪುಸ್ತಕ ವಿತರಣೆ, ವಿದ್ಯಾರ್ಧಿಗಳಿಗೆ ರಸಪ್ರಶ್ನೆ, ಬಹುಮಾನ ವಿತರಣೆ ಕಾರ್ಯಕ್ರಮದ ಚಿತ್ರಗಳು... - ಹೆಚ್ಚಿನ ಮಾಹಿತಿಗೆ | ಅಂತರ್ಜಾಲದಲ್ಲಿ ಪುಸ್ತಕ ಮಾರಾಟ ವ್ಯವಸ್ಥೆಯ ಉದ್ಘಾಟನೆ.... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಜೋಳದರಾಶಿ ದೊಡ್ಡನಗೌಡರು

ಜೋಳದರಾಶಿ ದೊಡ್ಡನಗೌಡರು

ಪುಸ್ತಕ ಸೂಚಿ

ಜೋಳದರಾಶಿ ದೊಡ್ಡನಗೌಡರು ನವೋದಯ ಕಾಲದ ಮಹತ್ವದ ಲೇಖಕರಲ್ಲಿ ಒಬ್ಬರು. ಕನ್ನಡ ಕಟ್ಟಿದ ಧೀಮಂತರಲ್ಲಿ ಒಬ್ಬರು. ಕನ್ನಡ-ತೆಲುಗು ಉಭಯ ಭಾಷೆಗಳಲ್ಲೂ ಪರಿಣತಿ ಹೊಂದಿ ಕೃತಿ ರಚನೆ ಮಾಡಿದವರು. ನಾಟಕ ಕೃತಿ ರಚನೆ, ಅಭಿನಯ, ನಿರ್ದೇಶನ ಮಾಡಿದ್ದೂ ಅಲ್ಲದೆ, ನಾಟಕ ಕಂಪೆನಿ ಕಟ್ಟಿ ರಾಜ್ಯದಾದ್ಯಂತ ಸಂಚರಿಸಿದವರು. ಸಾಹಿತ್ಯ, ಸಂಗೀತ, ಗಮಕ, ರಂಗಭೂಮಿ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಇವರ ಸೇವೆ ಅನನ್ಯ. ಕನ್ನಡ ಕಟ್ಟಿದವರು ಮಾಲೆಯಡಿ ಹೊರಬರುತ್ತಿರುವ ಈ ಕೃತಿಯಲ್ಲಿ ಶ್ರೀಯುತರ ಹಾಗೂ ಅವರ ಪ್ರತಿಭೆಯ - ಸೇವೆಯ ವಿವರಗಳನ್ನು ಕಟ್ಟಿಕೊಡಲಾಗಿದೆ.

 • ಗುರುತು ಸಂಖ್ಯೆ.

  KPP 0240

 • ಲೇಖಕರು

  ಡಾ. ಶಂಭು ಬಳಿಗಾರ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2011

 • ಐಎಸ್‌ಬಿಎನ್‌

 • ಬೆಲೆ

  70/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 49/-

 • ಪುಟಗಳು

  123

ನೆಚ್ಚಿನ ಪುಸ್ತಕ ಖರೀದಿಸಿ