ರಂಗ ಅಂತರಂಗ (ಖ್ಯಾತ ರಂಗನಟ ಕೊಟ್ಟೂರಪ್ಪನವರ ಆತ್ಮಕಥೆ)

ಕನ್ನಡ ರಂಗಭೂಮಿಯ ಮಹಾನ್ ನಟ ಪರಂಪರೆಯ ಒಂದು ಅವಿಭಾಜ್ಯ ಅಂಗವಾಗಿ ಶ್ರೀ ಕೊಟ್ಟೂರಪ್ಪನವರು ಗೋಚರಿಸುತ್ತಾರೆ. ಶ್ರೇಷ್ಠ ನಟ, ಗಾಯಕರಾಗಿ ಸುಮಾರು ಏಳೆಂಟು ದಶಕಗಳ ಕಾಲ ಕನ್ನಡ ರಂಗಭೂಮಿಯನ್ನು ಬೆಳಗಿದ ಕೊಟ್ಟೂರಪ್ಪನವರ ಜೀವನಕಥೆ, ಈ ಕೃತಿಯಲ್ಲಿ ಮನೋಹರವಾಗಿ ಮೂಡಿಬಂದಿದೆ. ಅವರ ಜೀವನ ವೃತ್ತಾಂತವನ್ನು ಅವರಿಂದಲೇ ಕೇಳಿ, ದಾಖಲೆ ಮಾಡಿಕೊಂಡು ಹೃದ್ಯವಾದ ಆತ್ಮಕಥಾ ತಂತ್ರದಲ್ಲಿ ಕೆ.ಬಿ.ಪ್ರಭುಪ್ರಸಾದ್‌ರು ನಿರೂಪಿಸುತ್ತಾ ಸಾಗಿದ್ದಾರೆ.

- ಡಾ. ಕೆ.ಬಿ.ಪ್ರಭುಪ್ರಸಾದ್-

ಗುರುತು ಸಂಖ್ಯೆ KPP 0024
ಲೇಖಕರು ಡಾ. ಕೆ.ಬಿ.ಪ್ರಭುಪ್ರಸಾದ್
ಭಾಷೆ ಕನ್ನಡ
ಪ್ರಕಟಿತ ವರ್ಷ 1998
ಬೆಲೆ 25/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 25/-
ಪುಟಗಳು 136

ಕನ್ನಡ ರಂಗಭೂಮಿಯ ಮಹಾನ್ ನಟ ಪರಂಪರೆಯ ಒಂದು ಅವಿಭಾಜ್ಯ ಅಂಗವಾಗಿ ಶ್ರೀ ಕೊಟ್ಟೂರಪ್ಪನವರು ಗೋಚರಿಸುತ್ತಾರೆ. ಶ್ರೇಷ್ಠ ನಟ, ಗಾಯಕರಾಗಿ ಸುಮಾರು ಏಳೆಂಟು ದಶಕಗಳ ಕಾಲ ಕನ್ನಡ ರಂಗಭೂಮಿಯನ್ನು ಬೆಳಗಿದ ಕೊಟ್ಟೂರಪ್ಪನವರ ಜೀವನಕಥೆ, ಈ ಕೃತಿಯಲ್ಲಿ ಮನೋಹರವಾಗಿ ಮೂಡಿಬಂದಿದೆ. ಅವರ ಜೀವನ ವೃತ್ತಾಂತವನ್ನು ಅವರಿಂದಲೇ ಕೇಳಿ, ದಾಖಲೆ ಮಾಡಿಕೊಂಡು ಹೃದ್ಯವಾದ ಆತ್ಮಕಥಾ ತಂತ್ರದಲ್ಲಿ ಕೆ.ಬಿ.ಪ್ರಭುಪ್ರಸಾದ್‌ರು ನಿರೂಪಿಸುತ್ತಾ ಸಾಗಿದ್ದಾರೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ