ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಇ-ಟೆಂಡರ್ ಪ್ರಕಟಣೆ (ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮುಖಾಂತರ ಮಾತ್ರ) ಬಗ್ಗೆ. - ಹೆಚ್ಚಿನ ಮಾಹಿತಿಗೆ |  ‘ಕನ್ನಡ ಪುಸ್ತಕ ಸೊಗಸು-2019’ ಬಹುಮಾನಕ್ಕೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸುವ ಬಗ್ಗೆ - ಹೆಚ್ಚಿನ ಮಾಹಿತಿಗೆ | 2019ನೇ ಸಾಲಿಗೆ ಯುವ ಬರಹಗಾರರ ಚೊಚ್ಚಲ ಕೃತಿ ಪ್ರಕಟಿಸಲು ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸುವ ಬಗ್ಗೆ. - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಆರೋಗ್ಯ ಜೀವನಕ್ಕೆ ಅನುಪಾನ

ಆರೋಗ್ಯ ಜೀವನಕ್ಕೆ ಅನುಪಾನ

ಪುಸ್ತಕ ಸೂಚಿ

ಡಾ|| ಪಿ.ಎಸ್. ಶಂಕರ್‌ರವರ ಈ ಕೃತಿಯಲ್ಲಿ ಮನುಷ್ಯ ಜೀವನದಲ್ಲಿ ನಗುವಿನ ಪಾತ್ರ, ಸುಸ್ತು-ಒತ್ತಡವನ್ನು ನಿಭಾಯಿಸುವಿಕೆ, ಮಾತು-ಮೌನದ ಉಪಯುಕ್ತತೆ ಬಗ್ಗೆ ವಿವರಿಸಲಾಗಿದೆ. ನಮ್ಮ ದೇಹ-ಮನಸ್ಸಿನ ಆರೋಗ್ಯ ಕಾಯ್ದುಕೊಳ್ಳುವಲ್ಲಿ ತಿರುವಳ್ಳುವರ್, ಬಸವಣ್ಣ, ಅಕ್ಕಮಹಾದೇವಿ, ಪುರಂದರ ದಾಸ, ಸರ್ವಜ್ಞರಂತಹ ಚಿಂತಕರು ನೀಡಿದ ಅನುಪಾನದ ವಿಶ್ಲೇಷಣೆಯೂ ಈ ಕೃತಿಯಲ್ಲಿದೆ. ಅಲ್ಲದೆ, ಒಗಟುಗಳಲ್ಲಿ ಶರೀರ, ವರ್ಣದಂಡಗಳ ತುದಿ, ಬದಲಾಗುತ್ತಿರುವ ಹವಾಮಾನ, ನಗರೀಕರಣ, ಆಸ್ಪತ್ರೆಗಳು, ವೈದ್ಯ ಸಾಹಿತ್ಯ ಮೊದಲಾದ ವಿಷಯಗಳನ್ನೂ ಲೇಖಕರು ಇಲ್ಲಿ ಓದುಗರೊಂದಿಗೆ ಹಂಚಿಕೊಳ್ಳುತ್ತಾರೆ.

 • ಗುರುತು ಸಂಖ್ಯೆ.

  KPP 0239

 • ಲೇಖಕರು

  ಡಾ.ಪಿ.ಎಸ್.ಶಂಕರ್

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2011

 • ಐಎಸ್‌ಬಿಎನ್‌

 • ಬೆಲೆ

  80/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 56/-

 • ಪುಟಗಳು

  170

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ